ಉ.ಕ‌ ಸುದ್ದಿಜಾಲ ಹುಬ್ಬಳ್ಳಿ :

ಛೋಟಾ ಮುಂಬೈ ಹುಬ್ಬಳ್ಳಿಯಲ್ಲಿ ರೌಡಿಶೀಟರ್ ಆತ್ಮಹತ್ಯೆ ಪೆಟ್ರೋಲ್ ಸುರಿದುಕೊಂಡು ರೌಡಿಶೀಟರ್ ಬಾಲಾಜಿ(24) ಆತ್ಮಹತ್ಯೆ ಹುಬ್ಬಳ್ಳಿಯ ಮಂಟೂರ್ ರೋಡ್ ನ ಅಂಬೇಡ್ಕರ್ ಕಾಲೊನಿ ನಿವಾಸಿ

ಕುಡಿದ ಅಮಲಿನಲ್ಲಿ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಬಾಲಾಜಿ ನೆನ್ನೆ ರಾತ್ರಿ ಆತ್ಮಹತ್ಯೆ ಪ್ರಯತ್ನಿಸಿದ್ದ ಬಾಲಾಜಿಯನ್ನ ಆಸ್ಪತ್ರೆಗೆ ರವಾನೆ ಬೆಂಕಿ ಆರಿಸಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ ಕುಟುಂಬಸ್ಥರು

ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತ ಪಟ್ಟಿರೋ ಬಾಲಾಜಿ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು