ಅಥಣಿ :

ಮತ್ತೆ ಗಡಿ ಭಾಗದಲ್ಲಿ ಮುಂದುವರೆದ ಕಳ್ಳತನ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದ ಮನೆಯಲ್ಲಿದ್ದ ಚಿನ್ನ, ನಗದು‌, ಕಳ್ಳತನ‌ ಮಾಡಿದ ಕಳ್ಳರು ಮಧಭಾವಿ ಗ್ರಾಮಾದಲ್ಲಿ ಭಯದ ವಾತಾವರಣ ನಿರ್ಮಾಣ.

ಟ್ರೇಜರಿ ಒಡೆದು ಕಳ್ಳತನ

ಮದಭಾವಿ ಗ್ರಾಮದ ಅಪ್ಪಣ್ಣ ರಾಮಣ್ಣ ಮಗದುಮ್ಮ ಅವರ ಮನೆಯ ಟ್ರೇಜರಿ ಒಡೆದು ಸುಮಾರು ನಾಲ್ಕು ತೊಲೆ ಬಂಗಾರ ಹಾಗೂ 10 ಸಾವಿರ ನಗದು ಹಣವನ್ನು ರಾತ್ರಿ ಎಂಟು ಗಂಟೆ ಸುಮಾರಿಗೆ ನಡೆದ ಕಳ್ಳತನ ಮಾಡಲಾಗಿದೆ. ಕಳೆದ ಎರಡು ದಿನಗಳ‌ ಹಿಂದೆ ಇದೇ ಗ್ರಾಮದಲ್ಲಿ ಕಳ್ಳತನ‌ ಮಾಡಿದ ಕಳ್ಳರು. ಗಡಿ ಭಾಗದಲ್ಲಿ ಎಗ್ಗಿಲ್ಲದೆ ಸಾಗುತ್ತಿರುವ ಕಳ್ಳತನ. ಕಳ್ಳತನವಾದ ಸ್ಥಳಕ್ಕೆ ಅಥಣಿ‌ ಪೋಲಿಸರು ಬೇಟಿ ನೀಡಿ ಪರಶೀಲನೆ ನಡೆಸಿದ್ದಾರೆ. ಅಥಣಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಕಳ್ಳತನ‌ ನಡೆದಿದೆ.