ಉ.ಕ ಸುದ್ದಿಜಾಲ ಬೆಳಗಾವಿ :

ಬೆಳಗಾವಿಯಲ್ಲಿ ಎಸಡಿಆರ್‌ಎಫ ಸಿಪಿಐ ಆತ್ಮಹತ್ಯೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಸಿಪಿಐ ಶ್ರೀಶೈಲ ಚೌಗಲೆ(37) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ

ಬೆಳಗಾವಿಯ ಚನ್ನಮ್ಮ ನಗರದ ಮನೆಯಲ್ಲಿ ಘಟನೆ, ಮನೆ ರೂಮ್ ಬಾಗಿಲು ಹಾಕಿಕೊಂಡು ಆತ್ಮಹತ್ಯೆ ತಕ್ಷಣವೇ ಪತ್ನಿಯಿಂದ ಎಸಡಿಆರ್‌ಎಫ ಸಿಬ್ಬಂದಿ ಗೆ ಮಾಹಿತಿ‌. ಸ್ಥಳಕ್ಕೆ ಬಂದ ಅಧೀನ ಸಿಬ್ಬಂದಿ ರೂಮ್ ಬಾಗಿಲು ಮುರಿದು ಆಸ್ಪತ್ರೆ ಕರೆದುಕೊಂಡು ಹೋಗಿದ್ದಾರೆ.

ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿಸಿದು ಬಂದಿಲ್ಲ. ಮೃತ ದೇಹವನ್ನ ಬೆಳಗಾವಿ ಬೀಮ್ಸ್ ಆಸ್ಪತ್ರೆ ಶವಾಗಾರಕ್ಕೆ ರವಾನೆ ಬೆಳಗಾವಿ ಉದ್ಯಮಬಾಗ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ