ಉ.ಕ ಸುದ್ದಿಜಾಲ ಬೆಳಗಾವಿ :

ಬೆಳಗಾವಿಯಲ್ಲಿ ಟ್ರೇನ್ ಡಿಕ್ಕಿ ಹೊಡೆದು ಯುವಕ ಸಾವುನಪ್ಪಿರುವ ಘಟನೆ ಬೆಳಗಾವಿ ನಗರದ ತಾನಾಜಿ ಗಲ್ಲಿಯ ಮೇಲ್ಸುತುವೆ ಬಳಿ ನಡೆದಿದೆ.

ರೈಲು ಡಿಕ್ಕಿ ಹೊಡೆದು ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೆ ಸಾವು. ರೋಹಿತ್ ಪಾಟೀಲ್ ಸಾವನ್ನಪ್ಪಿದ ಯುವಕ. ರೈಲ್ವೆ ಹಳಿ ಪಕ್ಕದಲ್ಲೆ ಹೋಗುವಾಗ ಏಕಾಏಕಿ ರೈಲು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಸಾವು.

ಕಾಲೇಜು ಮುಗಿಸಿಕ್ಕೊಂಡು ವಾಪಸ್ಸ ಮನೆಗೆ ತೆರಳುವಾಗ ನಡೆದ ಘಟನೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ‌ ರೈಲ್ವೆ ಪೊಲೀಸರು. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.