ಉ.ಕ ಸುದ್ದಿಜಾಲ ಬೆಳಗಾವಿ :

ಬೆಳಗಾವಿಯಲ್ಲಿ‌ ಲೋಕಾಯುಕ್ತ ಅಧಿಕಾರಿಗಳ ಭರ್ಜರಿ‌ ಬೇಟೆ. ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಎಸಿ ಕಚೇರಿ ಸಿಬ್ಬಂದಿ. ಎಸಿ ಕೋರ್ಟಗೆ 37 ಕೇಸ್ ವರ್ಗಾವಣೆಗೊಳಿಸಲು ಲಂಚಕ್ಕೆ ಬೇಡಿಕೆ. 30 ಸಾವಿರಕ್ಕೆ ಬೇಡಿಕೆ ಇಟ್ಟು 2 ಸಾವಿರ ಹಣ ಸ್ವೀಕರಿಸುವಾಗ ಲೋಕಾ ಬಲೆಗೆ.

ಉಪವಿಭಾಗಾಧಿಕಾರಿ ಕಚೇರಿ ಎಸ್‌ಡಿಎ ಸಿಬ್ಬಂದಿ ಪದ್ಮಾಕರ್ ಪಾಟೀಲ್ ಲೋಕಾ ಬಲೆಗೆ. ಶುಭಂ ಅಪ್ಪಾರಾವ್ ಎಂಬುವವರಿಂದ ದೂರು. ದೂರು ಆಧರಿಸಿ ಬೆಳಗಾವಿ ಎಸಿ‌ ಕಚೇರಿ ಮೇಲೆ‌ ಲೋಕಾಯುಕ್ತ ಅಧಿಕಾರಿಗಳ ರೇಡ್. ಲೋಕಾಯುಕ್ತ ಎಸ್‌ಪಿ ಪ್ರಸನ್ನ ದೇಸಾಯಿ ಮಾರ್ಗರ್ಶನದಲ್ಲಿ ದಾಳಿ.