ಉ.ಕ ಸುದ್ದಿಜಾಲ ಬಳ್ಳಾರಿ :

ಆಕ್ರಮವಾಗಿ ಪಡಿತರ ಅಕ್ಕಿ ಸಾಗಿಸುವ ವೇಳೆ ಪೊಲೀಸರ ದಾಳಿ, ಇಬ್ಬರು ಆರೋಪಿಗಳ ವಶಕ್ಕೆ ಪಡೆದ ಚೋರನೂರು ಠಾಣೆ ಪೊಲೀಸರು.

ಹೊಸಪೇಟೆ ಮೂಲದ ಲಾರಿ ಚಾಲಕ ಕೊರವರ ಅಜ್ಜಯ್ಯ (39), ಕೊರವರ ದುರುಗಪ್ಪ (42) ಎಂಬ ಆರೋಪಿಗಳ ಬಂಧನ. ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಗಿರೇನಹಳ್ಳಿ ಗ್ರಾಮದ ಬಳಿ ದಾಳಿ 3.49 ಲಕ್ಷ ಮೌಲ್ಯದ 363 ಚೀಲ ಅಕ್ಕಿ ವಶಕ್ಕೆ ಪಡೆದ ಅಧಿಕಾರಿಗಳು.

ಆಕ್ರಮ ಅಕ್ಕಿ ಸಾಗಣಿಕೆಗೆ ಬಳಸಿದ ಎರಡು ವಾಹನ ವಶಕ್ಕೆ ಪಡೆದ ಪೊಲೀಸರು. ಚೋರನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.