ಕೊಪ್ಪಳ :

ಬಸ್ ಮತ್ತು ಬೈಕ್ ನಡುವೆ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಕೊಪ್ಪಳ‌ ಜಿಲ್ಲೆಯ ಗಂಗಾವತಿ ತಾಲೂಕಿನ ಮರಳಿ ಗ್ರಾಮದಲ್ಲಿ ನಡೆದಿದೆ‌.

ಶ್ರೀರಾಮನಗರ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ್ 31 ಮೃತ‌ ದುರ್ದೈವಿ ಯುವಕ. ಇತ ಮೂಲತಃ ಕುಷ್ಟಗಿ ಪಟ್ಟಣದ ನಿವಾಸಿ ಸ್ನೇಹಿತನೊಂದಿಗೆ ಬೈಕನಲ್ಲಿ ಬರುವಾಗ ಘಟನೆ. ಹಿಂಬದಿಯ ಸವಾರ ಮೇಲೆ ಹರಿದ ಆಂಧ್ರಪ್ರದೇಶದ ಬಸ್. ಈ ಕುರಿತು ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು.