ಉ.ಕ ಸುದ್ದಿಜಾಲ ರಾಯಬಾಗ :
ಅರೆನಗ್ನ ಸ್ಥಿತಿಯಲ್ಲಿ ತೇಲಿ ಬಂತು ನದಿಯಲ್ಲಿ ಶವ ಪತ್ತೆ ಕೃಷ್ಣಾ ನದಿಯಲ್ಲಿ ತೇಲಿ ಬಂದ ವ್ಯಕ್ತಿಯ ಶವ ಕಂಡು ಹೌಹಾರಿದ ಗ್ರಾಮಸ್ಥರು ಭಾವನಸೌಂದತ್ತಿ ಗ್ರಾಮದ ಕೃಷ್ಣಾ ನದಿಯಲ್ಲಿ ಶವಪತ್ತೆ ಹಳದಿ ಬಣ್ಣದ ಟೀ ಶರ್ಟ್ ಧರಿಸಿರುವ ವ್ಯಕ್ತಿಯ ಶವಪತ್ತೆ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಭಾವನಸೌಂದತ್ತಿ ಗ್ರಾಮದ ಕೃಷ್ಣಾ ನದಿಯಲ್ಲಿ ಅಂದಾಜು 38 ರಿಂದ 40 ವಯಸ್ಸಿನ ವ್ಯಕ್ತಿ ಶವಪತ್ತೆ ತಲೆಯ ಎಡಭಾಗದಲ್ಲಿ ಗಾಯವಾಗಿರೋ ಗುರುತು ಪತ್ತೆ.
ಕೊಲೆ ಮಾಡಿ ಬಿಸಾಡಿದರುವ ಶಂಕೆ ವ್ಯಕ್ತಪಡಿಸ್ತಿರೋ ಸ್ಥಳೀಯರು ಸ್ಥಳಕ್ಕೆ ರಾಯಭಾಗ ಪೊಲೀಸರ ಭೇಟಿ ಪರಿಶೀಲನೆ ರಾಯಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.