ಉ.ಕ‌ ಸುದ್ದಿಜಾಲ ಬೆಳಗಾವಿ‌ :

ರಾಷ್ಟ್ರ ರಾಜಕಾರಣಕ್ಕೆ ಪುತ್ರಿ, ರಾಜ್ಯ ರಾಜಕಾರಣಕ್ಕೆ ಸತೀಶ್ ಜಾರಕಿಹೊಳಿ ಪುತ್ರನ ಗ್ರ್ಯಾಂಡ್ ‌ಎಂಟ್ರಿ, ರಾಜ್ಯ ರಾಜಕಾರಣಕ್ಕೆ ಗ್ರ್ಯಾಂಡ್ ‌ಎಂಟ್ರಿ ಕೊಟ್ಟ ಸಚಿವ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಯ ಚುನಾವಣೆ ಫಲಿತಾಂಶ ಪ್ರಕಟ.

ಚುನಾವಣೆಯಲ್ಲಿ 1.80 ಲಕ್ಷ ಮತ ಪಡೆದು ಗೆಲುವು ದಾಖಲಿಸಿದ ರಾಹುಲ್ ಜಾರಕಿಹೊಳಿ ಕಳೆದ ಅಕ್ಟೋಬರ್‌ ತಿಂಗಳಲ್ಲಿ ನಡೆದಿದ್ದ ಯುವ ಕಾಂಗ್ರೆಸ್ ‌ರಾಜ್ಯ ಪ್ರಧಾನ ಕಾರ್ಯದರ್ಶಿ ಚುನಾವಣೆ ಆನ್‌ಲೈನ್ ಮತಗಳ ಚಲಾವಣೆ ಮೂಲಕ ನಡೆದ ಚುನಾವಣೆಯಲ್ಲಿ ರಾಹುಲ್‌ಗೆ ಭರ್ಜರಿ ಗೆಲುವು

ಕಳೆದ ವರ್ಷ ಅಷ್ಟೇ ಸತೀಶ್ ಪುತ್ರಿ ಪ್ರಿಯಂಕಾ ಸಂಸದೆ ಆಗುವ ಮೂಲಕ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಈಗ ಯುವ ಕಾಂಗ್ರೆಸ್ ‌ಪ್ರಧಾನ ಕಾರ್ಯದರ್ಶಿ ಹುದ್ದೆಯ ಚುನಾವಣೆಯಲ್ಲಿ ರಾಹುಲ್ ಭರ್ಜರಿ ಗೆಲುವು. ರಾಜ್ಯ ರಾಜಕಾರಣಕ್ಕೆ ‌ಅಧಿಕೃತವಾಗಿ ಎಂಟ್ರಿಕೊಟ್ಟ ರಾಹುಲ್ ಜಾರಕಿಹೊಳಿ

ರಾಹುಲ್ ಜಾರಕಿಹೊಳಿ ಗೆಲುವು ದಾಖಲಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ. ಗೋಕಾಕ ನಗರದ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಂಭ್ರಮಿಸಿದ ಕಾರ್ಯಕರ್ತರು.