ಉ.ಕ ಸುದ್ದಿಜಾಲ ಬೆಳಗಾವಿ :
ಭೀಕರ ರಸ್ತೆ ಅಪಘಾತ ಇಬ್ಬರು ಯುವಕರ ಸಾವು, ಬೈಕ್ ಮೇಲೆ ಬರುವಾಗ ಮುಂದೆ ಇದ್ದ ಲಾರಿಗೆ ಗುದ್ದಿ ಅಪಘಾತ ಸಿದ್ದು ಕುರಳೆ, ಹಾಗೂ ಸ್ವರೂಪ ಮಾಳುದೆ ಸ್ಥಳದಲ್ಲೇ ಸಾವು
ಇಬ್ಬರು ಚಿಕ್ಕೋಡಿ ಪಟ್ಟಣದ ನಿವಾಸಿಗಳು ಚಿಕ್ಕೋಡಿ ಪಟ್ಟಣದಹೊರವಲಯದ ಚಿಂಚಣಿ ಟೋಲ್ ಬಳಿ ನಡೆದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಹೊರವಲಯ ಕೆಲಸ ಮುಗಿಸಿಕೊಂಡು ವಾಪಸ್ ಮನೆಗೆ ಬರುತ್ತಿದ್ದ ಇಬ್ಬರು ಯುವಕರು
ಮುಂದೆ ಲಾರಿಯನ್ನ ಗಮನಿಸದೆ ಹಿಂಬದಿಯಿಂದ ಬೈಕ್ ಗುದ್ದಿ ಅಪಘಾತ ಸ್ಥಳಕ್ಕೆ ಚಿಕ್ಕೋಡಿ ಸಂಚಾರಿ ಪೊಲೀಸರ ಭೇಟಿ
ಭೀಕರ ರಸ್ತೆ ಅಪಘಾತ ಇಬ್ಬರು ಯುವಕರ ಸಾವು
