ಉ.ಕ‌ ಸುದ್ದಿಜಾಲ ಅಥಣಿ :

ಹಾಡಹಗಲೇ ಗನ್ ತೋರಿಸಿ ಚಿನ್ನದಂಗಡಿ ದರೋಡೆಗೆ ಯತ್ನ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ತ್ರಿ ಮೂರ್ತಿ ಜ್ಯುವೆಲ್ಸ್ ನಲ್ಲಿ ಘಟನೆ ತಲೆಗೆ ಹೆಲ್ಮೆಟ್ ಹಾಕಿಕೊಂಡು ಬಂದು ಗನ್ ತೋರಿಸಿ ಚಿನ್ನ ಕದಿಯಲು ಯತ್ನ.

ಮಹೇಶ್ ಪೋತದಾರ (25) ಎಂಬುವವರಿಗೆ ಸೇರಿದ ಅಂಗಡಿ, ಇಬ್ಬರು ಖದೀಮರಿಂದ ದರೋಡೆಗೆ ವಿಫಲ ಯತ್ನ ಅಂಗಡಿ ಮಾಲೀಕ ಕಿರುಚಿದ್ದರಿಂದ ಬಿಟ್ಟು ಓಡಿ ಹೋದ ಖದೀಮರು ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.