ಉ.ಕ ಸುದ್ದಿಜಾಲ ಹುಕ್ಕೇರಿ :
ಹೊರಗಿನವರಿಗೆ ಹುಕ್ಕೇರಿ ಕ್ಷೇತ್ರಕ್ಕೆ ಬರಲು ಬೀಡಲ್ಲ ಎನ್ನುವ ರಮೇಶ ಕತ್ತಿ ಸವಾಲು. ರಮೇಶ ಕತ್ತಿ ಸವಾಲು ಬೆನ್ನಲ್ಲೆ ಹುಕ್ಕೇರಿ ಕ್ಷೇತ್ರದಲ್ಲಿ ಸಚಿವ ಸತೀಶ ಫುಲ್ ಎಕ್ಟಿವ್ ಹುಕ್ಕೇರಿ ಕ್ಷೇತ್ರದಲ್ಲಿ ಎರಡು ದಿನಗಳ ಹಿಂದೆ ಲಿಂಗಾಯತ ಟ್ರಂಪ್ ಕಾರ್ಡ ಇಂದು ದಲಿತ ಟ್ರಂಪ್ ಕಾರ್ಡ ಉರುಳಿಸಿದ ಸಚಿವ ಸತೀಶ ಜಾರಕಿಹೋಳಿ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಸರಕಾರಿ ಕಚೇರಿಗಳನ್ನ ಬಿಟ್ಟು ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಸಭಾ ಭವನದ ಬಗರ್ ಹುಕುಂ ಸಭೆ ಸೆಪ್ಟೆಂಬರ್ 28 ರಂದು ಚುನಾವಣೆ ನಡೆಯಲಿರುವ ವಿದ್ಯುತ್ ಸಹಕಾರಿ ಸಂಘ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘ ಗೆಲ್ಲಲು ಜಿದ್ದಿಗೆ ಬಿದ್ದಿರುವ ಕತ್ತಿ ಹಾಗೂ ಜಾರಕಿಹೊಳಿ
ಸಭೆಗೂ ಮುನ್ನ ಸಚಿವ ಸತೀಶ ಜಾರಕಿಹೊಳಿ ಹೇಳಿಕೆ ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮಗಳಿಗೆ ಸಚಿವ ಸತೀಶ ಹೇಳಿಕೆ ಬಗರ ಹುಕುಂ ಸಭೆ ಆಯೋಜನೆ ಮಾಡಿದ್ದೇವೆ. ದೊಡ್ಡ ಜಾಗ ಇರದ ಕಾರಣ ವಿದ್ಯುತ್ ಸಹಕಾರಿ ಸಂಘದ ಸಭಾ ಭವನದಲ್ಲಿ ಸಭೆ ಆಯೋಜನೆ.
ಇದು ವಿದ್ಯುತ್ ಸಹಕಾರಿ ಸಂಘದ ಚುನಾವಣೆ ತಯಾರಿನೇ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಸಿದ್ಧತೆ ವಿಚಾರ ಪ್ರೊಡ್ಯೂಸರ್ ಡೈರೆಕ್ಟರ್ ಇನ್ನೂ ಎಂಟ್ರಿ ಆಗಿಲ್ಲ ನಾವು ಎಕ್ಟಿಂಗ್ ಮಾಡುವರು ಅಷ್ಟೇ.
ಪ್ರಾಡ್ಯೂಸರ್ ಅಣ್ಣಾಸಾಹೇಬ ಜೊಲ್ಲೆ ನಿಪ್ಪಾಣಿಯಲ್ಲಿದ್ದಾರೆ ಡೈರಕ್ಟರ್ ಬಾಲಚಂದ್ರ ಜಾರಕಿಹೊಳಿ ಗೋಕಾಕದಲ್ಲಿದ್ದಾರೆ ಅವರು ಹೇಳಿದ ಮೇಲೆ ಚಿತ್ರ ಆರಂಭವಾಗಲಿದೆ. ಇದನ್ನ ಕೈ ಹಾಕಿ ಕತ್ತಿಗಳಿಂದ ಕಸಿದು ಕೊಟ್ಟವರು ಅವರು. ಅವರಿಬ್ಬರ ಸಲಹೆ ಮುಖ್ಯವಾಗಿದೆ, ಅವರ ಸಲಹೆ ಮೇರೆಗೆ ಮುಂದಿನ ಹೆಜ್ಜೆ
ರಾಜ್ಯದಲ್ಲಿ ಪವರ್ ಶೇರಿಂಗ್ ವಿಚಾರ, ಪವರ ಶೇರಿಂಗ್ ಮುಗಿದು ಹೋದ ಅಧ್ಯಾಯ ಸೆಪ್ಟೆಂಬರ್ ಬಳಿಕ ಯಾವುದೇ ಕ್ರಾಂತಿ ಆಗುವದಿಲ್ಲ.
ಡಿಸಿಸಿ ಬ್ಯಾಂಕ್ ಚುನಾವಣೆಗೆ ಜಾರಕಿಹೊಳಿ ವಿರುದ್ಧ ಲಿಂಗಾಯತ ನಾಯಕರ ಸಭೆ ವಿಚಾರ ಎಲ್ಲರೂ ಗೆಲ್ಲಲು ಶಕ್ತಿ ಒಗ್ಗಟ್ಟು ಪ್ರದರ್ಶನ ಮಾಡುವರೇ ಮೊನ್ನೆ ನಡೆದ ಸಭೆಯ ವಿರುದ್ಧ ಮತ್ತೊಂದು ಸಭೆ ಮಾಡಲಾಗಿದೆ.
ಸ್ವ ಪಕ್ಷದ ಸವದಿ ತಮ್ಮ ವಿರುದ್ದ ಸಭೆಗೆ ಹೋಗಿದ್ದಾರೆ ಎನ್ನುವ ಪ್ರಶ್ನೆ, ಲಕ್ಷ್ಮಣ ಸವದಿ ತಮ್ಮ ಅಸ್ತಿತ್ವ ಉಳಿಸಲು ಸಭೆ ಮಾಡಿರಬಹದು ನಮ್ಮ ವಿರುದ್ಧ ಎಂದು ಪರಿಗಣಿಸಲು ಆಗುವದಿಲ್ಲ.
ಸಹಕಾರಿ ರಂಗದಲ್ಲಿ ಒಂದೊಂದು ಚುನಾವಣೆ ಒಬ್ಬರ ನೇತೃತ್ವದಲ್ಲಿ ಆಗುತ್ತೆ. ರಾಜಕೀಯದಲ್ಲಿ ಒಂದು ಸಮುದಾಯ ಕೂಡಿ ಇರುವ ಇತಿಹಾಸವಿಲ್ಲ ಹುಕ್ಕೇರಿ ಪಟ್ಟಣದಲ್ಲಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.
VIDIO – ಪ್ರೊಡ್ಯೂಸರ್ ಡೈರೆಕ್ಟರ್ ಇನ್ನೂ ಎಂಟ್ರಿ ಆಗಿಲ್ಲ ನಾವು ಎಕ್ಟಿಂಗ್ ಮಾಡುವರು ಅಷ್ಟೇ ಪ್ರಾಡ್ಯೂಸರ್ ಅಣ್ಣಾಸಾಹೇಬ ಜೊಲ್ಲೆ ಯಾಕ ಹೀಗಂದ್ರು ಸತೀಶ?
