ಬೆಳಗಾವಿ :

ಮಚ್ಚೆ ಬಳಿ ರಸ್ತೆ ಕಾಮಗಾರಿಗೆ ತಡೆಯೊಡ್ಡಿ ರೈತರ ಪ್ರತಿಭಟನೆ ರೈತರ ವಿರೋಧದ ನಡುವೆಯೇ ರಸ್ತೆ‌ ಕಾಮಗಾರಿ ಆರಂಭಿಸಿದ ಜಿಲ್ಲಾಡಳಿತ. ಪೋಲಿಸ್ ಭದ್ರತೆಯೊಂದಿಗೆ ಆಗಮಿಸಿದ ಅಧಿಕಾರಿಗಳು. ಫಲವತ್ತಾದ ಭೂಮಿ ಬಿಟ್ಟು ಕೊಡುವುದಿಲ್ಲ ಎಂದು ಪಟ್ಟು ಹಿಡಿದಿರುವ ರೈತರು. ಸ್ಥಳದಲ್ಲಿದ್ದ ಉಪವಿಭಾಗಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ರೈತರು ಅಧಿಕಾರಿಗೆ ಹಣ ನೀಡಲು ಹೋದ ರೈತರು, ವಾಗ್ವಾದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ, ಪೋಲಿಸ್ ಬಂದೋಬಸ್ತ್ ನಡುವೆಯಲ್ಲಿ ರೈತ ಆತ್ಮಹತ್ಯೆಗೆ ಯತ್ನ

ಬೆಳಗಾವಿಯಲ್ಲಿ ರೈತ ಆಕ್ರೋಶದಿಂದ ಬೆಂಕಿ ಹಚ್ಚಿಕೊಂಡು ರೈತ ಪ್ರತಿಭಟನೆ