ಉ.ಕ ಸುದ್ದಿಜಾಲ ಕಾಗವಾಡ :

ಕಾಗವಾಡ ಚಕ್ ಪೊಸ್ಟ್ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 16 ಲಕ್ಷ ಕ್ಕೂ ಅಧಿಕ‌ ಹಣ ವಶಪಡೆದುಕೊಂಡ ಚುನಾವಣಾಧಿಕಾರಿಗಳು.

ಕಾಗವಾಡ ಚಕ್ ಪೊಸ್ಟನಲ್ಲಿ ವಶಕ್ಕೆ ಪಡೆದ ಅಧಿಕಾರಿಗಳು. ಸಾಂಗಲಿಯಿಂದ ಕುಡಚಿಗೆ ಹೋಗುವಾಗ ಕಾಗವಾಡ ಚಕ್‌ಪೊಸ್ಟ್‌ನಲ್ಲಿ ವಶಕ್ಕೆ ಪಡೆಯಲಾಗಿದೆ. ಕುಡಚಿ ಮೂಲದ ವ್ಯಕ್ತಿಗೆ ಸೇರಿದ 16,05,000 ಹಣ ವಶಕ್ಕೆ ಪಡೆಯಲಾಗಿದೆ.

ದಾಖಲೆ ಇಲ್ಲದೇ ಹಣ ಸಾಗಿಸುತ್ತಿರುವ ಹಿನ್ನಲೆ ವಶಕ್ಕೆ ಪಡೆದ ಪೋಲಿಸರು. ಕಾಗವಾಡ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ವಶಕೆ ಪಡೆದ ಅನಧಿಕೃತ ಹಣ.