ಉ.ಕ ಸುದ್ದಿಜಾಲ ನಿಪ್ಪಾಣಿ :
ಪ್ರೀತಿಗಾಗಿ ಡಬಲ್ ಮರ್ಡರ್ ಬೆಚ್ಚಿಬಿದ್ದ ಗ್ರಾಮದ ಜನ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದ ಹೊರ ವಲಯದಲ್ಲಿ ನಡೆದ ಘಟನೆ ಪ್ರೀತಿಸಿದ ಹುಡುಗಿಗಾಗಿ ಹುಡುಗಿಯ ತಾಯಿ ಹಾಗೂ ಸಹೋದರನ ಕೊಲೆ.
ಅಕ್ಕೋಳ ಗ್ರಾಮದ ಮಂಗಲ್ ನಾಯಕ 45, ಪ್ರಜ್ವಲ್ ನಾಯಕ 18 ಇಬ್ಬರನ್ನ ಕೊಲೆ ಮಾಡಿದ ಪಾಗಲ್ ಪ್ರೇಮಿ ರವಿ. ಕಬ್ಬಿಣದ ರಾಡ ನಿಂದ ಮನಸ್ಸೊಇಚ್ಚೆ ಹೊಡೆದು ಕೊಲೆ ಮಾಡಿರುವ ಆರೋಪಿ. ಕಳೆದ ರಾತ್ರಿ 10 ಗಂಟೆಯ ಸುಮಾರು ನಡೆದ ಘಟನೆ
ಆರೋಪಿ ರವಿ, ಹಾಗೂ ಮೃತರ ಮಗಳನ್ನ ಬಂದಿಸುವಲ್ಲಿ ಪೊಲೀಸರು ಯಶಸ್ಸಿಯಾಗಿದ್ದಾರೆ. ಘಟನೆ ನಡೆದ ಕೆಲವೆ ಗಂಟೆಯಲ್ಲಿ ಇಬ್ಬರನ್ನ ಬಂದಿಸಿದ ನಿಪ್ಪಾಣಿ ಗ್ರಾಮೀಣ ಠಾಣೆ ಪೊಲೀಸರು.