ಉ.ಕ ಸುದ್ದಿಜಾಲ ಖಾನಾಪೂರ :
ಲೈಂಗಿಕ ಕಿರುಕುಳಕ್ಕೆ ಬೇಸತ್ತು ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಶರಣು, ಮೃತಳ ತಾಯಿಯಿಂದ ಲೈಂಗಿಕ ಕಿರುಕುಳ ಬಗ್ಗೆ ಪೊಲೀಸ ಠಾಣೆಯಲ್ಲಿ ಕೇಸ್. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ದೆವಲತ್ತಿ ಗ್ರಾಮದಲ್ಲಿ ಘಟನೆ.
ದೆವಲತ್ತಿ ಗ್ರಾಮದ ಮೃತ ಅಪ್ರಾಪ್ತ ಬಾಲಕಿ. ಲೈಂಗಿಕ ಕಿರುಕುಳದಿಂದ ಮಗಳು ನೇಣಿಗೆ ಶರಣಾಗಿದ್ದಾಳೆಂದು ಬಾಲಕಿ ತಾಯಿ ದೂರು. ಖಾನಾಪುರ ಪೊಲೀಸ ಠಾಣೆಯಲ್ಲಿ ಯುವಕನ ವಿರುದ್ಧ ದೂರು ನೀಡಿರುವ ಮೃತ ಬಾಲಕಿ ತಾಯಿ.
ಬೆಳಗಾವಿ ತಾಲೂಕಿನ ನಂದಳ್ಳಿ ಗ್ರಾಮದ ರತನ್ ಪಾಟೀಲ್(26) ಲೈಂಗಿಕ ಕಿರುಕುಳ ಕೊಡುತ್ತಿದ್ದ ಬಗ್ಗೆ ದೂರು ದಾಖಲು. ಕಳೆದ ಒಂದೂವರೆ ವರ್ಷದಿಂದ ಮೃತ ಬಾಲಕಿಗೆ ರತನ್ ಪ್ರೀತಿಸುವಂತೆ ಪೀಡಿಸುತ್ತಿದ್ದನಂತೆ. ಇದರಿಂದ ಮನನೊಂದು ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸವಿತಾ ಕೋಲಕಾರ ದೂರು.
ಮುದ್ದಿನ ಮಗಳನ್ನ ಕಳೆದುಕೊಂಡ ಕುಟುಂಬಸ್ಥರ ಕಣ್ಣೀರು. ಖಾನಾಪುರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ.
ಲೈಂಗಿಕ ಕಿರುಕುಳಕ್ಕೆ ಬೇಸತ್ತು ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಶರಣು!
