ಉ.ಕ ಸುದ್ದಿಜಾಲ ಬಾಗಲಕೋಟೆ :
ಕಾರು-ಬೈಕ್ ನಡುವೆ ಅಪಘಾತ ಬೈಕ್‌ನಲ್ಲಿದ್ದ ದೈಹಿಕ ಶಿಕ್ಷಕ ಸ್ಥಳದಲ್ಲಿಯೇ ದುರ್ಮರಣ ಬಾಗಲಕೋಟೆ ತಾಲ್ಲೂಕಿನ ಚಿಕ್ಕಸಂಶಿ ಕ್ರಾಸ್ ಬಳಿ ಅಪಘಾತ
ಪಾಂಡು ಅನವಾಲ (29) ದುರ್ಮರಣಕ್ಕೀಡಾಗಿರುವ ದೈಹಿಕ ಶಿಕ್ಷಕ ಮೃತ ಶಿಕ್ಷಕ ತುಳಸಿಗೇರಿ ಗ್ರಾಮದ ನಿವಾಸಿಯಾಗಿದ್ದು ಪಾಂಡು ಬೆಳಗಾವಿ ಜಿಲ್ಲೆಯ ಮೂಡಲಗಿಯ ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ
ಸ್ಥಳಕ್ಕೆ ಕಲಾದಗಿ ಪೊಲೀಸರು ಬೇಟಿ ನೀಡಿ ಪರಶೀಲನೆ, ಕಲಾದಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು.