ಉ.ಕ ಸುದ್ದಿಜಾಲ ಬಾಗಲಕೋಟೆ :
ಬಿಎಂಟಿಸಿ ನೌಕರ ಆತ್ಮಹತ್ಯೆಗೆ ಶರಣು ಮಲಕಪ್ಪ ರಾಮಪ್ಪ ನ್ಯಾಮಗೌಡ (45) ಮೃತ ವ್ಯಕ್ತಿ ಸನಾಳ ಗ್ರಾಮದ ಮನೆಯಲ್ಲಿ ನೇಣು ಹಾಕಿಕೊಂಡು ಸುಸೈಡ್ ಬೆಂಗಳೂರಿನ BMTC ಯಲ್ಲಿ ಚಾಲಕ ಕಂ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದ ಮಲಕಪ್ಪ.
ಆತ್ಮಹತ್ಯೆಗೂ ಮುನ್ನ ಮೃತ ವ್ಯಕ್ತಿ ಡೆತ್ ನೋಟ್ ಬರೆದಿಟ್ಟಿರುವ ಮಾಹಿತಿ ಸಹದ್ಯೋಗಿ ರಮೇಶ್ ಅಗ್ನಿ ದಂಪತಿಗಳು ಹಣ ವಿಷಯಕ್ಕೆ ಕಿರುಕುಳ ನೀಡ್ತಿದ್ರು ಸಹದ್ಯೋಗಿ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ರಮೇಶ್ ಅಗ್ನಿ ಎಂಬುವರ ಬಳಿ ಮೃತ ವ್ಯಕ್ತಿ ಸಾಲ ಪಡೆದಿದ್ರು ಎಂಬ ಮಾಹಿತಿ ಇದೆ.
ಮೃತ ವ್ಯಕ್ತಿ ಮೂಲತಃ ತುಂಗಳ ಗ್ರಾಮದವ್ರು ಸನಾಳ ಗ್ರಾಮದ ಸಂಬಂಧಿಕರ ಮನೆಯಲ್ಲಿ ವಾಸ ಇದ್ರು ನಿನ್ನೆ ಮನೆಯಲ್ಲಿ ಯಾರು ಇರದ ವೇಳೆ ಆತ್ಮಹತ್ಯೆ ಸ್ಥಳಕ್ಕೆ ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರ ಭೇಟಿ ಪರಿಶೀಲನೆ.
ಬಿಎಂಟಿಸಿ ನೌಕರ ಆತ್ಮಹತ್ಯೆಗೆ ಶರಣು : ಸಾವಿಗೆ ಕಾರಣ ಏನು ಗೋತ್ತಾ?
