ಉ.ಕ ಸುದ್ದಿಜಾಲ ಹುಕ್ಕೇರಿ :
ಸೆ.28 ರಂದು ನಡೆಯಲಿದು ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಚುನಾವಣೆ ಪ್ರಚಾರದಲ್ಲಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೋಳಿ ಭಾಷಣ ಹುಕ್ಕೇರಿ ತಾಲೂಕಿನಲ್ಲಿ ಪ್ರಚಾರ ಕೈಗೊಂಡ ಬಾಲಚಂದ್ರ ಜಾರಕಿಹೋಳಿ ಅಪ್ಪಣಗೌಡ ಅವರು ಕಟ್ಟಿ ಬೆಳೆಸಿದ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಫೆನಾಲಗೆ ನೀವು ಮತ ನೀಡಬೇಕು
ನಿಮ್ಮ ತೊಂದರೆಗಳಿದ್ದರೆ ನೀವು ನೇರವಾಗಿ ಸಂಘಕ್ಕೆ ಬೇಟಿಯಾಗಿ ನಿಮ್ಮ ತೊಂದರೆ ನಿವಾರಿಸಕೊಳ್ಳಬಹುದು ನಿಮ್ಮ ಹಿಂದೆ ಸಚಿವ ಸತೀಶ ಜಾರಕಿಹೋಳಿ ಹಾಗೂ ಮಾಜಿ ಸಂಸದ ಅಣ್ಣಾಸಾಬ ಜೊಲ್ಲೆ ಇದ್ದಾರೆ ನೀವು ಧೈರ್ಯವಾಗಿ ಮತ ಚಲಾಯಿಸಿ ಎಂದು ಮತದಾರರಿಗೆ ಧೈರ್ಯ ತುಂಬಿದ ಬಾಲಚಂದ್ರ ಜಾರಕಿಹೋಳಿ
ವಿರೋಧಿಗಳು ನಮ್ಮ ಲೆಕ್ಕ ಕೇಳತ್ತಾರೆ ಆದರೆ ನಿಮ್ಮ ಲೆಕ್ಕ ಯಾವಾಗ ಕೊಡತ್ತೀರಿ ಇಷ್ಟು ದಿನ ನಮ್ಮ ಜೊತೆ ಇದ್ದಾಗ ನೀವ ಯಾಕ ನಮ್ಮ ಲೆಕ್ಕ ಕೇಳಲಿಲ್ಲ ನಾವ ಯಾವಾಗಲೂ ಲೆಕ್ಕ ಕೊಡಲಿಕ್ಕೆ ಸಿದ್ದ ನೀವ ಯಾವಾಗ ಲೆಕ್ಕ ಕೊಡತ್ತೀರಾ ಎಂದು ಪ್ರಶ್ನೆ ಮಾಡಿದ ಬಾಲಚಂದ್ರ ಜಾರಕಿಹೋಳಿ.
VIDIO – ವಿರೋಧಿಗಳು ನಮ್ಮ ಲೆಕ್ಕ ಕೇಳತ್ತಾರೆ ಆದರೆ ನಿಮ್ಮ ಲೆಕ್ಕ ಯಾವಾಗ ಕೊಡತ್ತೀರಿ – ಬಾಲಚಂದ್ರ ಜಾರಕಿಹೋಳಿ ಪ್ರಶ್ನೆ
