ಉ.ಕ ಸುದ್ದಿಜಾಲ ಬೆಳಗಾವಿ :
ಇಂದು ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ಬೆಳಗಾವಿ ಜಿಲ್ಲಾ ರಾಜಕೀಯದಲ್ಲಿ ಸದ್ದು ಮಾಡಿರೋ ಚುನಾವಣೆ ಬೆಳಗ್ಗೆ 10.30ಕ್ಕೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ. ಮದ್ಯಾಹ್ನ 1ವರೆಗೆ ಗಂಟೆಗೆ ನಾಮಪತ್ರ ಪರಿಶೀಲನೆ, ವಾಪಸ್ ಪಡೆಯಲು ಅವಕಾಶ.
ಮದ್ಯಾಹ್ನ ಮೂರು ಗಂಟೆಗೆ ಡಿಸಿಸಿ ಚುನಾವಣೆ ಸ್ಪಷ್ಟ ಚಿತ್ರ ಹೊರಗೆ. ನಿನ್ನೆ ರಾತ್ರಿಯಿಂದಲೇ ಖಾಸಗಿ ಹೋಟೆಲ್ ನಲ್ಲಿ ನಿರ್ದೇಶಕರ ಸಭೆ. ಮದ್ಯರಾತ್ರಿ ವರಗೆ ನಿರ್ದೇಶಕರ ಜೊತೆಗೆ ಸಚಿವ ಸತೀಶ್ ಜಾರಕಿಹೊಳಿ ಸಭೆ.
ಕೆಲ ಹೊತ್ತಿನಲ್ಲಿ ಮತ್ತೊಮ್ಮೆ ಸಭೆ ಸೇರಿ ಅಂತಿಮ ನಿರ್ಣಯ ಪ್ರಕಟ. ಖಾಸಗಿ ಹೋಟೆಲ್ ನಲ್ಲಿಯೇ ನಿರ್ಧಾರವಾಗಲಿರೋ ಅಭ್ಯರ್ಥಿ. ಸವದಿ, ಕತ್ತಿ ಬಣದಿಂದಲೂ ಹಲವು ತಂತ್ರಗಾರಿಕೆ
ಇಂದು ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ – ಯಾರಾಗ್ತಾರೆ?


