ಉ‌.ಕ ಸುದ್ದಿಜಾಲ ಚಿಕ್ಕೋಡಿ :

ನಾಳೆಯೇ ಚಾಲನೆಗೆ‌ ಸಿಗಲಿರುವ ಕಾಮಗಾರಿಗೆ ಶುರುವಾಯ್ತು ಕ್ರೆಡಿಟ್ ವಾರ್. ರಾಯಬಾಗ ಶಾಸಕ ದುರ್ಯೋಧನ ಐಹೊಳೆ vs ಸತೀಶ್ ಜಾರಕಿಹೊಳಿ ಬೆಂಬಲಿಗನಿಂದ ನಡುವೆ ಶುರುವಾದ ಕ್ರೆಡಿಟ್ ವಾರ್. ಕಲ್ಲೋಳ ಗ್ರಾಮದಲ್ಲಿ ನಾಳೆ ಜಾಕವೇಲ್ ಕಾಮಗಾರಿ ಸಿಗಲಿರುವ ಚಾಲನೆ.

ರಾಯಬಾಗ ಶಾಸಕ ದುರ್ಯೋಧನ ಐಹೊಳೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ ಬೆಂಬಲಿಗ ಮಹಾವೀರ ಮೋಹಿತೆ 20 ವರ್ಷಗಳ ಕಾಲ ಸುಮ್ಮನಿದ್ದು ಈಗ್ಯಾಕೇ ಈ‌ ಕಾಮಗಾರಿ ನನ್ನದು ಎನ್ನುತ್ತಿರಿ ಎಂದು ಆಕ್ರೋಶ. ಕಾಂಗ್ರೆಸ್ ಸರ್ಕಾರದಲ್ಲಿ ಕಾಮಗಾರಿ ಚಾಲನೆ ಅನುಮೋದನೆ ಸಿಕ್ಕಿದೆ.

ಒಟ್ಟು 565 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಯಿದು. ರೈತರು ಹೋರಾಟ ನಡೆಸಿದ್ದಕ್ಕೆ ಇಂದು ಶ್ರಮಸಿಕ್ಕಿದೆ ಎಂದ ಸತೀಶ ಜಾರಕಿಹೊಳಿ ಬೆಂಬಲಿಗ ಮಹಾವೀರ ಮೋಹಿತೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಮಹಾವೀರ ಮೋಹಿತೆ ಹೇಳಿಕೆ ನೀಡಿದ್ದಾರೆ.


530 ಕೋಟಿ ಮೊತ್ತದ ಕರಗಾವ ಏತ್ ನೀರಾವರಿ ಯೋಜನೆಗೆ ಮಂಜುರಾತಿ ರಾಯಬಾಗ ಕ್ಷೇತ್ರದ ಬಿಜೆಪಿ ಶಾಸಕ ದುರ್ಯೋಧನ ಐಹೋಳೆ ಬರುವ ಡಿಸೆಂಬರ್ 4 ರಂದು ಮೊದಲ ಹಂತದ ಕಾಮಗಾರಿಗೆ ಚಾಲನೆ ನೀಡಲು ಸಿದ್ದತೆ ರಾಯಬಾಗ ಮತಕ್ಷೇತ್ರದ 20 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಬೃಹತ್ ಯೋಜನೆ

ಕಲ್ಲೋಳ ಗ್ರಾಮದ ಕೃಷ್ಣಾ ನದಿ ಮೂಲಕ ನೀರು ಲಿಪ್ಟ ಮಾಡಿ 30 ಕಿಲೋಮೀಟರ್ ದೂರದ ಹಳ್ಳಿಗಳಿಗೆ ನೀರು ಸರಬರಾಜು ಡಿಸೆಂಬರ್ 4 ರಂದು ಕಲ್ಲೋಳ ಗ್ರಾಮದ ಬಳಿ ಜಾಕವೆಲ್ ಕಾಮಗಾರಿಗೆ ಚಾಲನೆ ಮೊದಲ ಹಂತದ ಕಾಮಗಾರಿಗಾಗತಿ 100 ಕೋಟಿ ರೂಪಾಯಿ ಅನುದಾನ ಬಿಡುಗಡೆ

ಕಾಂಗ್ರೆಸ್ ನ ಪ್ರಕಾಶ್ ಹುಕ್ಕೇರಿ, ಲೋಕಸಭಾ ಸದಸ್ಯೆ ಪ್ರೀಯಂಕಾ ಜಾರಕಿಹೋಳಿ ಗಣೇಶ ಹುಕ್ಕೇರಿ ದುರ್ಯೋಧನ ಐಹೋಳೆ ನೇತೃತ್ವದಲ್ಲಿ ಕಾಮಗಾರಿಗೆ ಚಾಲನೆ ಕಾಮಗಾರಿ ಚಾಲನೆ ಕುರಿತು ಮಾಹಿತಿ ನೀಡಿದ ರಾಯಬಾಗ ಬಿಜೆಪಿ ಶಾಸಕ ದುರ್ಯೋಧನ ಐಹೋಳೆ