ಉ.ಕ ಸುದ್ದಿಜಾಲ ಬೆಳಗಾವಿ :
ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ, ಗಡಿ ವಿಚಾರದಲ್ಲಿ ಬದ್ಧತೆ ಪ್ರದರ್ಶಿಸಿದ ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್ ಟಾರ್ಗೆಟ್. ಮತ್ತೆ ಏಕನಾಥ ಸಿಂಧೆ ಬಣದ ಶಿವಸೇನೆ ಸಂಸದ ಧೈರ್ಯಶೀಲ ಮಾನೆ ಉದ್ಧಟತನ
ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್ ವಿರುದ್ಧ ಹಸಿ ಹಸಿ ಸುಳ್ಳು ದೂರು ಕೊಟ್ಟು ಪುಂಡಾಟ್ ನಾಡದ್ರೋಹಿ ಎಂಇಎಸ, ಶಿವಸೇನೆ ಗೆ ಬಿಸಿ ಮುಟ್ಟಿಸಿದ್ದ ಡಿಸಿ ವಿರುದ್ಧ ಹಕ್ಕುಚುತಿಯ ದೂರು. ಬೆಳಗಾವಿ ಡಿಸಿ, ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿರೋ ಮೊಹಮ್ಮದ್ ರೋಷನ್.
ಡಿಸಿ ಟಾರ್ಗೆಟ್ ಮಾಡಿ ಹಕ್ಕು ಉಲ್ಲಂಘನೆ ಪ್ರಕರಣ ದಾಖಲಿಸಲು ಮಹಾ ಸಂಸದನ ದೂರು ಲೋಕಸಭೆ ಸ್ಪೀಕರ್ ಓಂ ಬಿರ್ಲಾಗೆ ಮಹಾರಾಷ್ಟ್ರ ಶಿವಸೇನೆ ಸಂಸದನಿಂದ ದೂರು. ಡಿಸೆಂಬರ್ 18 ರಂದು ಲೋಕಸಭೆ ಸ್ಪೀಕರ್ ಭೇಟಿ ಮಾಡಿ ದೂರು.
ದೂರಿನಲ್ಲಿ ನಾಡದ್ರೋಹಿಗಳ ವಿರುದ್ಧ ತೆಗೆದುಕೊಂಡು ಡಿಸಿ ಕಠಿಣ ಕ್ರಮ ಉಲ್ಲೇಖ ದೂರಿನಲ್ಲಿ ನವೆಂಬರ್ 1 ರಂದು ಬೆಳಗಾವಿಯಲ್ಲಿ ಎಂಇಎಸ ಕರಾಳ ದಿನ ಆಚರಿಸುತ್ತದೆ 1956 ರಿಂದ ಬೆಳಗಾವಿ ಸೇರಿ 865 ಮರಾಠಿ ಭಾಷಿಕ ಗ್ರಾಮಗಳನ್ನ ಕರ್ನಾಟಕದಲ್ಲಿ ಸೇರಿಸಿದ್ದಾರೆ.
ಇದರ ವಿರುದ್ಧ ಮಹಾರಾಷ್ಟ್ರ ಏಕೀಕರಣ ಸಮಿತಿ ಕರಾಳ ಆಯೋಜಿಸುತ್ತದೆ. ಅನ್ಯಾಯ ಆಗಿದೆ ಎಂದು ಎಂಇಎಸ ಕಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟಿಸುತ್ತದೆ ನಾನು ಲೋಕಸಭೆ ಸದಸ್ಯ, ಮಹಾರಾಷ್ಟ್ರ ಕರ್ನಾಟಕ ಗಡಿ ವಿವಾದ ಕಾನೂನು ತಜ್ಞರ ಸಮಿತಿ ಅಧ್ಯಕ್ಷ ಆಗಿರುವೇ ಆದ್ರು ಕರಾಳ ದಿನದಲ್ಲಿ ಭಾಗವಹಿಸದಂತೆ ಬೆಳಗಾವಿ ಜಿಲ್ಲಾಡಳಿತ ನಿರ್ಬಂಧವಿಸಿತ್ತು.
ಗಡಿಯಲ್ಲೇ ನನಗೆ ಪೊಲೀಸರು ತಡೆದಿದ್ದಾರೆ. ದೇಶದ ಜನತೆಯನ್ನ ಪ್ರತಿನಿಧಿಸುವ ನನ್ನ ಮೇಲೆ ಯಾವುದೇ ಕ್ರಿಮಿನಲ್ ಕೇಸಗಳೇ ಇಲ್ಲ. ಆದ್ರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯ ಪ್ರವೇಶಿಸದಂತೆ ತಡೆದು ಅನ್ಯಾಯ ಎಸಗಿದೆ ಅಂತಾ ದೂರಿನಲ್ಲಿ ಉಲ್ಲೇಖ
ಬೆಳಗಾವಿ ಡಿಸಿ ವಿರುದ್ಧ ಹಸಿ ಸುಳ್ಳು ಒಳಗೊಂಡ ದೂರು ಕೊಟ್ಟ ಮಹಾರಾಷ್ಟ್ರ ಶಿವಸೇನೆ ಸಂಸದ ಮಾನೆ ಕಿರಿಕ.



