ಉ.ಕ ಸುದ್ದಿಜಾಲ ಅಥಣಿ :
ಎರಡು ಕಂಟ್ರಿ ಪಿಸ್ತೂಲ್, 4 ಜೀವಂತ ಗುಂಡುಗಳು ಜಪ್ತಿ, ಮಹಾರಾಷ್ಟ್ರ ಮೂಲದ ಇಬ್ಬರೂ ಖರ್ತನಾಕ್ ಆರೋಪಿಗಳ ಅರೇಸ್ಟ್ ಎಸಿಪಿ ಸಂತೋಷ ಸತ್ಯನಾಯಕ ನೇತೃತ್ವದಲ್ಲಿ ಸಿಪಿಐ ಬಿ.ಆರ.ಗಡ್ಡೇಕರ ತಂಡದಿಂದ ದಾಳಿ ಬೆಳಗಾವಿ ನಗರದ ಕೆಎಲ್ ಇ ಆಸ್ಪತ್ರೆ ಬಳಿಯ ರಾಷ್ಟ್ರೀಯ ಹೆದ್ದಾರಿ ಮೇಲೆ ಕಾರ್ಯಾಚರಣೆ.
ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಕಾರ್ಯಾಚರಣೆ ಮಹಾರಾಷ್ಟ್ರ ರಾಜ್ಯದ ಸಾಂಗಲಿ ಜಿಲ್ಲೆಯ ಮಿರಜ್ ತಾಲೂಕಿನ ಆರೋಪಿಗಳು ಅರೇಸ್ಟ್ ರವೀಂದ್ರ ಕುಂತಿನಾಥ ನಾಯಕ (37), ಶಾಹೀದ್ ರಯೀಸೊಹಮ್ಮದ್ ಪಟೇಲ್ (21) ಎಂಬಾತರು ಅರೇಸ್ಟ್
ಕಪ್ಪು ಬಣ್ಣದ ಕಿಯಾ ಸೊನೆಟ್ ಕಾರಿನಲ್ಲಿ ಬಂದಿದ್ದ ಆರೋಪಿಗಳು. ಆರೋಪಿಗಳ ವಾಹನದಲ್ಲಿ ಎರಡು ಕಂಟ್ರಿ ಪಿಸ್ತೂಲ್, 4 ಜೀವಂತ ಗುಂಡು, ಐಫೋನ್ ಜಪ್ತಿ ಮಾಡಿದ ಪೊಲೀಸರು. ಆರೋಪಿಗಳ ಹಿನ್ನೆಲೆ ಕೆದಕುತ್ತಿರೋ ಪೊಲೀಸರು. ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು
ಬೆಳಗಾವಿ ನಗರ ಪೊಲೀಸರಿಂದ ಭರ್ಜರಿ ಬೇಟೆ – ಎರಡು ಕಂಟ್ರಿ ಪಿಸ್ತೂಲ್, 4 ಜೀವಂತ ಗುಂಡುಗಳು ಜಪ್ತಿ


