ಬೆಳಗಾವಿ :
ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಕಾಂಜಳೆ ಗ್ರಾಮದಲ್ಲಿ ಚಕ್ಕಡಿ ಶರ್ಯತ್ತು ಉದ್ಘಾಟಿಸಿದ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್, ಖುದ್ದು ತಾವೇ ಶರ್ಯತ್ತಿನ ಚಕ್ಕಡಿ ಓಡಿಸಿ ಗಮನ ಸೆಳೆದಿದ್ದಾರೆ. ತೆಲೆಗೆ ಪೆಟಾ ಸುತ್ತಿಕೊಂಡು ಎತ್ತಿನ ಗಾಡಿ ಓಡಿಸುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶಾಸಕಿಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ವೇಗವಾಗಿ ಓಡುವ ಚಕ್ಕಡಿಯಲ್ಲಿ ನಿಲ್ಲುವುದು ಕಷ್ಟ ಅಂತಹ ಸಂದರ್ಭದಲ್ಲಿ ಭಯ ಪಡದೇ ಚಕ್ಕಡಿ ಓಡಿಸಿ ಎಲ್ಲರ ಚಪ್ಪಾಳೆ ಗಿಟ್ಟಿಸಿಕೊಂಡ ಶಾಸಕಿ ನಿಂಬಾಳ್ಕರ