ಉ.ಕ ಸುದ್ದಿಜಾಲ ಬೆಳಗಾವಿ :
ನಿನ್ನೆಯಷ್ಟೆ 11 ಲಕ್ಷ ಬಿಲ್ ಬಾಕಿ ಉಳಿಸಿಕೊಂಡಿದ್ದರ ಕುರಿತು ಸುದ್ದಿಯಾಗಿದ್ದ ಸುವರ್ಣಸೌಧ. ಕಾಲಕಾಲಕ್ಕೆ ವಿದ್ಯುತ್ ಬಿಲ್ ಸಂದಾಯವಾಗುತ್ತಿದೆ ಎಂದ ಹೆಸ್ಕಾಂ. ಹೀಗಾಗಿ ಸುವರ್ಣಸೌಧದಲ್ಲಿ ಯಾವುದೇ ರೀತಿಯ ವಿದ್ಯುತ್ ಕಡಿತಗೊಳಿಸಿಲ್ಲ ಎಂದು ಹೆಸ್ಕಾಂ ಸ್ಪಷ್ಟನೆ. ಸುವರ್ಣಸೌಧಕ್ಕೆ ಯಾವುದೇ ವಿದ್ಯುತ್ ಕಡಿಗೊಳಿಸಿಲ್ಲ, ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಹೆಸ್ಕಾಂ ಸ್ಪಷ್ಟನೆ ನೀಡಿದೆ.


ಪತ್ರಿಕಾ ಪ್ರಕಟನೆಯ ಮೂಲಕ ಸ್ಪಷ್ಟನೆ ನೀಡಿದ ಹೆಸ್ಕಾಂ. ಹೆಸ್ಕಾಂ ಗೆ ಬಿಲ್ ಸಂದಾಯವಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ ಹೆಸ್ಕಾಂ ಎಂಡಿ ಹೇಮಂತ್ ಎನ್. ನಿನ್ನೆಯಷ್ಟೆ 11 ಲಕ್ಷ ರೂ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ಸುದ್ದಿಯಾಗಿದ್ದ ಸುವರ್ಣಸೌಧ.
