ಉ.ಕ ಸುದ್ದಿಜಾಲ ಧಾರವಾಡ :
ಧಾರವಾಡದಲ್ಲಿ ಅನುದಾನಿತ ಮತ್ತು ಅನುದಾನ ರಹಿತ ಶಾಲಾ ಕಾಲೇಜ್ ಪ್ರತಿಭಟನೆ ಹಿನ್ನೆಲೆ, ನಾಳೆಯಿಂದ ಅನಿದಾನಿತ ಮತ್ತು ಅನುದಾನ ರಹಿತ ಶಾಲಾ ಕಾಲೇಜ್ ಬಂದ್ ಮಾಡುವದಾಗಿ ಹೊರಟ್ಟಿ ಘೋಷಣೆ. ಪ್ರತಿಭಟನೆ ನಂತರ ಸರ್ಕಾರಕ್ಕೆ ಮನವಿ
ನಾಳೆಯಿಂದ ಅನಿರ್ದಿಷ್ಟಾವಧಿ ಅನುದಾನಿತ ಮತ್ತು ಅನುದಾನರಹಿತ ಶಾಲಾ ಕಾಲೇಜ್ ಬಂದ ಮಾಡುವದಾಗಿ ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿಕೆ ನೀಡಿದ್ದಾರೆ.
ಸರ್ಕಾರದ ಎದುರು ಉತ್ತರ ಕರ್ನಾಟಕದ ಭಾಗದ 22 ಬೇಡಿಕೆ ಇಟ್ಟಿರುವ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಹಾಗೂ ನೌಕರರ ಹೋರಾಟ ಸಮಿತಿ, ಸಮಿತಿಯ ಅಧ್ಯಕ್ಷರಾಗಿರುವ ಬಸವರಾಜ್ ಹೊರಟ್ಟಿ ಹೊರಟ್ಟಿ ಪ್ರತಿಕ್ರಿಯೆ ನೀಡಿದ್ದು, ಇವತ್ತು ಅನುದಾನಿತ ಮತ್ತು ಅನುದಾನರಹಿತ ಶಾಲಾ ಕಾಲೇಜ್ ಶಿಕ್ಷಕರು ಪ್ರತಿಭಟನೆ ಮಾಡಿದ್ದಾರೆ.
ಸರ್ಕಾರಕ್ಕೆ ನಾನು ಗಡುವು ನೀಡಿದ್ದೇನೆ, ಸರ್ಕಾರ ಬೇಡಿಕೆ ಇಡೇರಿಸಬೇಕು. ಉತ್ತರ ಕರ್ನಾಟಕಕ್ಕೆ ಇವರು ಅನ್ಯಾಯ ಮಾಡುತ್ತ ಬಂದಿದ್ದಾರೆ. ಈಗ ಕೂಡಾ ಅದು ಮುಂದುವರೆದಿದೆ
ಸಿಎಂ ಅವರು ಉತ್ತರ ಕರ್ನಾಟಕದ ಜನ ಬೆಂಗಳೂರು ಸೇರ್ತಾರೆ ಅಂತಾರೆ. ಅದಕ್ಕೆ ನಾವು ಯಾಕೆ ಅಲ್ಲಿ ಸೇರೊಣ ಸರ್ಕಾರ ಕಡೆದು ಮಾತಾಡಿಸಿ ಬೇಡಿಕೆ ಇಡೇರಿಸದಿದ್ದರೆ ನೂರಕ್ಕೆ ನೂರು ಶಾಲಾ ಕಾಲೇಜುಗಳು ಬಂದ್ ಆಗಲಿವೆ.
ಸರ್ಕಾರ ತಮ್ಮ ಮೆನಿಫೆಸ್ಟದಲ್ಲಿ ಎನ್ಪಿಎಸ್ ತೆಗೆದು ಒಪಿಎಸ್ ಮಾಡುವದಾಗಿ ಹೇಳಿತ್ತು. ಮಾತಿಗೆ ತಕ್ಕಂತೆ ನಡೆಯಬೇಕು
ಸರ್ಕಾರದ ಎಲ್ಲ ಸವಲತ್ತುಗಳನ್ನು ಅನದುದಾನಿತ ಶಾಲೆಗೆ ಮಾಡಬೇಕು. ಬೆಳಗಾವಿ ಅಧಿವೇಶನ ವೇಳೆ ಶಾಲಾ ಶಿಕ್ಷಕರು ಹೋರಾಟ ಮಾಡ್ತಾರೆ. ಅದಕ್ಕಿಂತ ಮೊದಲು ಸರ್ಕಾರ ಬೇಡಿಕೆ ಇಡೇರಿಸಲಿ.
ಸರ್ಕಾರಕ್ಕೆ ಬಿಸಿ ಮುಟ್ಡಿಸಿದ್ದೆವೆ. ಕಬ್ಬಿನ ಬೆಳೆಗಾರರ, ಶಿಕ್ಷಕರ ಸೇರಿ ಹಲವು ಹೋರಾಟ ನಡೆದಿವೆ. ಸರ್ಕಾರ ತಾನು ಮಾಡೊ ಕೆಲಸ ಮಾಡೊದನ್ನ ಬಿಟ್ಟು ಬೇರೆ ಎಲ್ಲ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರ ಸಾಯಲಿ, ನಮ್ಮ ರಾಜ್ಯದ ಸರ್ಕಾರ ಇತ್ಯರ್ಥ ಮಾಡಲಿ ಎಂದು ರಾಜ್ಯ ಸರ್ಕಾರ ವಿರುದ್ದ ಆಕ್ರೋಶ ಹೋರಹಾಕಿದ ಬಸವರಾಜ ಹೊರಟ್ಟಿ.
