ಉ.ಕ ಸುದ್ದಿಜಾಲ ಬನಹಟ್ಟಿ :
ಮಕ್ಕಳಿಗೆ ಆಸ್ತಿ ಮಾಡೊರನ್ನ ನೋಡಿದ್ದೇವೆ, ಇಲ್ಲ ಸಾಯುವ ಕೊನೆಗಳಿಗೆಯಲ್ಲಿ ನಮ್ಮಗೆ ಹಣ ಬೇಕೆಂದು ಕೂಡಿ ಇರುವವರುನ್ನ ನೋಡಿದ್ದೇವೆ. ಆದರೆ, ಇಲ್ಲೊಬ್ಬ ಉದ್ಯಮಿ ಉಚಿತವಾಗಿ 350 ಜನರಿಗೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಲು ಮುಂದಾಗಿದ್ದಾರೆ ಅವರ ಯಾರ ಅಂತೀರಾ ಈ ಸ್ಟೋರಿ ನೋಡಿ
ಮಹಾವೀರ ಸ್ವೀಟ್ಸ್‌ನ ಮಾಲೀಕ ಪ್ರಕಾಶ ಅಣ್ಣಾಸಾಬ ದೇಸಾಯಿ ಅವರು ಸುಮಾರು 350 ಜನರನ್ನ ತಿರುಪತಿ ತಿಮ್ಮಪ್ಪನ ದರ್ಶನ ಪಡೆಸಲು ಕುಡಚಿ ರೈಲು ನಿಲ್ದಾಣದಿಂದ ತಿರುಪತಿ ವರೆಗೆ ರೈಲು ಬುಕ್ ಮಾಡಿದ್ದಾರೆ.
ಯಾರಿಗೆ ತಿರುಪತಿ ದರ್ಶನ ಪಡೆಯಲು ಸಾಧ್ಯವಾಗುವುದಿಲ್ಲವೋ ಅಂತವರನ್ನ ತಮ್ಮ ಸ್ವಂತ ಖರ್ಚಿನಿಂದ ತಿಮ್ಮಪ್ಪನ ದರ್ಶನ ಮಾಡುವುದು ಇವರ ದೊಡ್ಡ ಗುಣವಾಗಿದೆ
ಪ್ರಕಾಶ ದೇಸಾಯಿ ಅವರು ಬಾಗಲಕೋಟೆ ಜಿಲ್ಲೆಯ ರಬಕವಿ – ಬನಹಟ್ಟಿ ತಾಲೂಕಿನ ಬನಹಟ್ಟಿ ಪಟ್ಟಣದಲ್ಲಿ ಮಹಾವೀರ ಸ್ವೀಟ್ ಎಂಬ ಬೃಹತ್ ಉದ್ಯೋಗ ಹೊಂದಿದ್ದು ಈಗಾಗಲೇ ಗ್ರಾಮೀಣ ಭಾಗದ ಸುಮಾರು 400 ಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡಿರುವ ಪ್ರಕಾಶ ದೇಸಾಯಿ
ಪ್ರತಿ ವರ್ಷ 350 ಜನರಿಗೆ ತಿಮ್ಮಪ್ಪನ ದರ್ಶನ ಮಾಡಿಸುತ್ತಿರುವ ಒಳ್ಳೆಯ ಕಾರ್ಯಕ್ಕೆ ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ಜನರು ಹರ್ಷವ್ಯಕ್ತಪಡಿಸಿದ್ದಾರೆ.