ಉ.ಕ ಸುದ್ದಿಜಾಲ ಬೆಳಗಾವಿ :

ಬಸ್ ನಲ್ಲಿ ಆತ್ಮಹತ್ಯೆಗೆ ಶರಣಾದ ಡ್ರೈವರ್ ಆತ್ಮಹತ್ಯೆಗೆ ಶರಣು. ಬೆಳಗಾವಿ ಎರಡನೇ ಸಾರಿಗೆ ಘಟಕದಲ್ಲಿ ಅವಘಡ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬಾಲಚಂದ್ರ ಎಸ್ ತುಕೋಜಿ( 45) ಸಾವನಪ್ಪಿದ ಚಾಲಕ.

ಕಳೆದ ಹಲವಾರು ದಿನಗಳಿಂದ ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದ ಬಾಲಚಂದ್ರ. ಬೆನ್ನು ನೋವಿನಿಂದಾಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತಪಡಿಸುತ್ತಿರುವ ಪೊಲೀಸರು. ಕಳೆದ ಮಾರ್ಚ್ 08ರಂದು ಬಸ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಸಾರಿಗೆ ಮೆಕಾನಿಕಲ್ ಸಿಬ್ಬಂದಿ.

ಕಳೆದೊಂದು ತಿಂಗಳ ಅವಧಿಯಲ್ಲಿ ಬಸ್ ನಲ್ಲಿಯೇ ಇಬ್ಬರು ಸಾರಿಗೆ ಸಿಬ್ಬಂದಿಗಳ ಆತ್ಮಹತ್ಯೆಗೆ ಶರಣು. ಮಾರ್ಕೆಟ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ.