ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ವಿಚಾರ.ಇಂದು ನಾಲ್ಕು ತಾಲ್ಲೂಕಿನ ನಿರ್ದೇಶಕ ಸ್ಥಾನಕ್ಕೆ ಫಲಿತಾಂಶ. ಕೋರ್ಟ್ ನಲ್ಲಿ ಪ್ರಕರಣ ಹಿನ್ನೆಲೆಯಲ್ಲಿ ಮುಚ್ಚಿದ ಲಕೋಟೆಯಲ್ಲಿ ಮತದಾನ.
ಅಕ್ಟೋಬರ್ 19ರಂದು ನಡೆದಿದ್ದ ಮತದಾನ. ಬೈಲಹೊಂಗಲ, ಕಿತ್ತೂರು, ನಿಪ್ಪಾಣಿ ಹಾಗೂ ಹುಕ್ಕೇರಿ ತಾಲೂಕಿನ ನಿರ್ದೇಶಕ ಸ್ಥಾನ. ಇಂದು ಮುಚ್ಚಿದ ಲಕೋಟೆಯಲ್ಲಿ ಮತ ಪತ್ರವನ್ನ ತೆಗೆದು ಎಣಿಕೆ.
ಇಂದೆ ಎಣಿಕೆ ಇಂದೆ ಫಲಿತಾಂಶ ಘೋಷಣೆ ಮಾಡಲು ಬೆಳಗಾವಿ ಎಸಿ ಶ್ರಮಣಕುಮಾರ್ ಆದೇಶ.
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಇಂದು ನಾಲ್ಕು ತಾಲ್ಲೂಕಿನ ನಿರ್ದೇಶಕ ಸ್ಥಾನಕ್ಕೆ ಫಲಿತಾಂಶ

