ಉ.ಕ ಸುದ್ದಿಜಾಲ ಬೆಳಗಾವಿ :
ಗೃಹಿಣಿಯರ ರೊಕ್ಕ ಅಕ್ಕ ತಿಂದಿದ್ದು ಪಕ್ಕಾ! ಬೆಳಗಾವಿಯಲ್ಲಿ ಸಚಿವೆ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ. ಚನ್ನಮ್ಮ ವೃತ್ತದ ಬಿಜೆಪಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರಾಜೀನಾಮೆಗೆ ಬಿಜೆಪಿ ಒತ್ತಾಯ. ಅಕ್ಕ ಅಕ್ಕ ಎಲ್ಲೆದಾವ ರೊಕ್ಕ ಎಂದು ಘೋಷಣೆ. ಎರಡು ತಿಂಗಳ ಗೃಹ ಲಕ್ಷ್ಮೀ ಹಣ ಹಾಕುವಲ್ಲಿ ವಿಳಂಬ ಹಿನ್ನೆಲೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ದ ಬೀದಿಗೆ ಇಳಿದ ಬಿಜೆಪಿಯಿಂದ ಪ್ರತಿಭಟನೆ.
ಗೃಹಿಣಿಯರ ರೊಕ್ಕ ಅಕ್ಕ ತಿಂದಿದ್ದು ಪಕ್ಕಾ! – ಲಕ್ಷ್ಮೀ ಹೆಬ್ಬಾಳಕರ ವಿರುದ್ದ ಪ್ರತಿಭಟನೆ


