ಉ.ಕ ಸುದ್ದಿಜಾಲ ಬೆಳಗಾವಿ :

ಬೆಳಗಾವಿ ನಗರದಲ್ಲಿ‌ ಮನಕಲುಕುವ ಘಟನೆ. ವಿಷ ಸೇವಿಸಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ, ಮೂವರ ಸಾವು, ಓರ್ವಳ ಸ್ಥಿತಿ ಗಂಭೀರ ಸಂತೋಷ ಕುರಡೇಕರ್ ( 44) , ಸುವರ್ಣ ಕುರಡೇಕರ್ , ಮಂಗಳಾ ಕುರಡೇಕರ್ ಸಾವು.
ಸುನಂದಾ ಕುರಡೇಕರ್ ಸ್ಥಿತಿ ‌ಚಿಂತಾ ಜನಕ‌.

ಬೆಳಗಾವಿ ನಗರದ ಜೋಷಿಮಾಳ್ ದಲ್ಲಿ ಘಟನೆ ನಡೆದಿದೆ. ತಾಯಿ, ಮಗ, ಮಗಳು ಸಾವು, ಓರ್ವ ಮಗಳ ಸ್ಥಿತಿ ಗಂಭೀರ. ಇಂದು ಬೆಳಗ್ಗೆ 9 ಗಂಟೆಗೆ ವಿಷ ಸೇವಿಸಿರುವ ಕುಟುಂಬಸ್ಥರು.

ಗಂಭೀರವಾಗಿರುವ ಮಗಳನ್ನು ಸ್ಥಳೀಯ ‌ಆಸ್ಪತ್ರೆಗೆ ರವಾನೆ. ಸ್ಥಳಕ್ಕೆ ಶಹಾಪುರ ಪೊಲೀಸರು ಭೇಟಿ ಪರಿಶೀಲನೆ. ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.