ಉ.ಕ ಸುದ್ದಿಜಾಲ ಚಿಕ್ಕೋಡಿ :
ಆಸ್ತಿ ವಿವಾದ ಗಂಡ ಓಡಿಸುತ್ತಿದ್ದ ಈಕೋ ಕಾರಿಗೆ ಬೆಂಕಿ ಇಟ್ಟ ಪತ್ನಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಪೋಗತ್ಯಾನಟ್ಟಿ ಗ್ರಾಮದಲ್ಲಿ ಘಟನೆ. ಶಿವನಗೌಡ ಪಾಟೀಲ್ ಮತ್ತು ಪತ್ನಿ ಸಾವಿತ್ರಿ ಪಾಟೀಲ್ ನಡುವೆ ಕೌಟುಂಬಿಕ ಕಲಹ.
ಒಂದೇ ಮನೆಯಲ್ಲಿದ್ರೂ ಆಸ್ತಿ ಹಣಕ್ಕಾಗಿ ಗಂಡ ಹೆಂಡತಿ ಕಿತ್ತಾಟ. ಇಂದು ಇಬ್ಬರ ನಡುವಿನ ಕಿತ್ತಾಟ ವಿಕೋಪಕ್ಕೆ ತಿರುಗಿ ಕಾರಿಗೆ ಬೆಂಕಿ. ಪೆಟ್ರೋಲ್ ಸುರಿದು ಕಾರಿಗೆ ಬೆಂಕಿ ಇಟ್ಟ ಐನಾತಿ ಪತ್ನಿ ಸಾವಿತ್ರಿ ಪಾಟೀಲ್ ಕಾರಿಗೆ ಬೆಂಕಿ ಬೀಳ್ತಿದ್ದಂತೆ ಕಾಪಾಡಿ ಕಾಪಾಡಿ ಎಂದು ಕಿರುಚಿದ ಪತಿ ಶಿವನಗೌಡ.
ಸುಟ್ಟು ಕರಕಲಾದ ಕಾರು ಬೆಚ್ಚಿ ಬಿದ್ದ ಪತಿರಾಯ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.
ಆಸ್ತಿ ವಿವಾದ ಗಂಡ ಓಡಿಸುತ್ತಿದ್ದ ಈಕೋ ಕಾರಿಗೆ ಬೆಂಕಿ ಇಟ್ಟ ಪತ್ನಿ
