ಉ.ಕ ಸುದ್ದಿಜಾಲ ಅಥಣಿ :
ರಾಜ್ಯ ಸರ್ಕಾರ ಸದ್ಯ ದಿವಾಳಿಯಾಗಿದೆ, ನೈತಿಕತೆ ಇಲ್ಲ. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಹೊಸ ಚುನಾವಣೆ ಆಗುವುದು ಒಳ್ಳೆಯದು ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರ ಕಂಟ್ರೋಲ್ ತಪ್ಪಿದೆ ಎಂದ ಗೋಕಾಕ ಶಾಸಕ ರಮೇಶ ಜಾರಕಿಹೋಳಿ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಳ್ಯಾಳ ಗ್ರಾಮದಲ್ಲಿ ಪ್ರತಿಕ್ರಿಯೆ ನೀಡಿದ್ದು ಈಗಿನ ಸರ್ಕಾರ ಡಿಸೋಲ ಮಾಡಿ ಚುನಾವಣೆಗೆ ಹೋಗುವುದು ಒಳ್ಳೆಯದು ಸಿಎಂ ಸಿದ್ದರಾಮಯ್ಯ ಸಿಡಿ ಶಿವುನಿಂದ ಕಂಟ್ರೋಲ ತಪ್ಪಿದ್ದಾರೆ ಡಿಸಿಎಂ ಡಿಕೆ ಶಿವಕುಮಾರ ವಿರುದ್ದ ವಾಗ್ದಾಳಿ ನಡೆಸಿದ ರಮೇಶ ಜಾರಕಿಹೋಳಿ.
ಯತ್ನಾಳ – ಜಾರಕಿಹೋಳಿ ವಿರುದ್ದ ಇರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ರಮೇಶ ಯತ್ನಾಳ ಕಾಂಗ್ರೆಸ್ ಪಕ್ಷದ ವಿರುದ್ದ ಮಾತಾಡತ್ತಾರೆ, ಯತ್ನಾಳ ಜಾರಕಿಹೋಳಿ ವಿರುದ್ದ ಇಲ್ಲ ಎಂದ ರಮೇಶ ಜಾರಕಿಹೋಳಿ
ಬಳ್ಳಾರಿ ಪಾದಯಾತ್ರೆ ಬಹು ಮುಖ್ಯವಾದದ್ದು ಮುಡಾ ಹಗರಣ ಒಂದು ಸಮೂದಾಯದ ಹಣ 100% ದುರುಪಯೋಗವಾಗಿದೆ ಹಣ ಗ್ಯಾರಂಟಿ ಯೋಜನೆಯಲ್ಲಿ ಸರ್ಕಾರ ದುರುಪಯೋಗ ಮಾಡಿದೆ
ಅಪ್ಪ ಮಕ್ಕಳ ಬ್ಲ್ಯಾಕ ಮೇಲ ಹೋರಗ ಬರಬೇಕಾದರೆ ಹೈಕಂಮಾಡಗೆ ಮನವಿ ಮಾಡಬೇಕು. ಅಪ್ಪ ಮಕ್ಕಳ ಕಪಿ ಮುಷ್ಟಿಯಿಂದ ಬ್ಲ್ಯಾಕ ಮೇಲ ಪಕ್ಷ ಹೋರಗ ಬರಬೇಕಾದರೆ ಹೈಕಮಾಂಡಗೆ ಐತಿಹಾಸಿಕ ನಿರ್ಣಯ ತೊಗಳಲು ಮನವಿ ಮಾಡುತ್ತೇವೆ ಸ್ವ ಪಕ್ಷದ ವಿರುದ್ದ ಕಿಡಿ ಕಾರಿದ ಗೋಕಾಕ ಶಾಸಕ ರಮೇಶ ಜಾರಕಿಹೋಳಿ ವಾಗ್ದಾಳಿ