ಉ.ಕ ಸುದ್ದಿಜಾಲ ಅಥಣಿ :

ಚೆನ್ನಾರಾಜ್ ಹಟ್ಟಿಹೊಳಿ ಡಿಸಿಸಿ ಬ್ಯಾಂಕ್ ಚುನಾವಣೆ ಹಿಂದಕ್ಕೆ ಸರಿದ ವಿಚಾರವಾಗಿ ಕಾಗವಾಡ ಶಾಸಕ ರಾಜು ಕಾಗೆ ಪ್ರತಿಕ್ರಿಯೆ ನೀಡಿದ್ದಾರೆ ಅದು ಉನ್ನತಮಟ್ಟದ ಚರ್ಚೆಯಲ್ಲಿ ತೆಗೆದುಕೊಂಡ ನಿರ್ಧಾರ ಆಗಿರ ಬಹುದು ನನಗು ಹೈಕಮಾಂಡ್ ಚುನಾವಣೆ ಸ್ಪರ್ದಿಸಬೇಡ ಅಂದ್ರೆ ನಾನು ಹಿಂದಕ್ಕೆ ಸರಿಬೇಕು ಕಾರಣ ನನಗೆ ಗೊತ್ತಿಲ್ಲ ಉನ್ನತ ಮಟ್ಟದ ಚರ್ಚೆಯ ನಿರ್ಧಾರ ಇರಬಹುದು ಎಂದಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಕಾಗವಾಡ ಶಾಸಕ ರಾಜು ಕಾಗೆ ರಾಜ್ಯದಲ್ಲಿ ಮಳೆ ಅವಾಂತರ ಬೆಳೆ ಹಾನಿ ಪರಿಹಾರ ವಿಚಾರಕ್ಕೆ ಕಾಗೆ ಪ್ರತಿಕ್ರಿಯೆ ಸದನದಲ್ಲಿ ಬೆಳೆ ಹಾನಿ ಬಗ್ಗೆ ಮಾತನಾಡಿದ್ದಾರೆ ಸರ್ವೇ ಕಾರ್ಯ ಇನ್ನೇನು ನಡೆಯಲಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಬಹುತೇಕ ಎಲ್ಲ ಕೆಲಸಗಳು ಪೂರ್ಣಗೊಳ್ಳಲಿದೆ ರೈತರು ಚಿಂತೆ ಮಾಡುವ ಅವಶ್ಯಕತೆ ಇಲ್ಲಾ ಶೀಘ್ರವೆ ಸರ್ವೇ ಕಾರ್ಯ ಪ್ರಾರಂಭವಾಗುದು ಎಂದರು

ಗಡಿಯಲ್ಲಿ ಹೆಚ್ಚುತ್ತಿರುವ ಕಳುವು ಪ್ರಕರಣ ಪೊಲೀಸ್ ಆಡಳಿತ ಕುಸಿತ ವಿಚಾರ. ಸಧ್ಯ DSP ಜೊತೆ ಮಾತನಾಡಿದ್ದೇನೆ. ಶೀಘ್ರವೆ ಇದಕ್ಕೆ ತಡೆ ಹಾಕಲಾಗುದು. ಗಡಿಯಲ್ಲಿ ಪೊಲೀಸ್ ಕತ್ತೆಚ್ಚರಕ್ಕೆ ಆದೇಶ ಪೊಲೀಸ್ ರು ಶೀಘ್ರವೆ ತನಿಖೆ ಪ್ರಾರಂಭ ಮಾಡುತ್ತಾರೆ.

ಕಾಗವಾಡದಲ್ಲಿ ಹೆಸ್ಕಾಂ ಅಧಿಕಾರಿಗಳ ಲಂಚಾವತಾರ ವಿಚಾರ ಕಾಗವಾಡ ಹಾಗೂ ಉಗಾರ್ ಹೆಸ್ಕಾಂ ಇಲಾಖೆಯಲ್ಲಿ ರೈತರಿಗೆ ಮೋಸ ವಿದ್ಯುತ್ ಪರಿವರ್ತಕ ನೀಡಲು ಲಂಚಕ್ಕೆ ಬೇಡಿಕೆ ಸಾಲು ಸಾಲು ಆರೋಪದ ಸುಳಿಯಲ್ಲಿ ಕಾಗವಾಡ ಹೆಸ್ಕಾಂ ಇಲಾಖೆಬಆ ವಿಷಯ ನನ್ನ ಗಮನಕ್ಕಿಲ್ಲ ಅಧಿಕಾರಿಗಳನ್ನ ಕರೆದು ಚರ್ಚೆ ಮಾಡುತ್ತೇವೆ ತಪ್ಪು ಕಂಡುಬಂದಲ್ಲಿ ಶೀಘ್ರವೆ ತನಿಖೆ ಮಾಡುತ್ತೇವೆ ಎಂದರು.