ಚಿತ್ರದುರ್ಗ :

ಒಂದೇ ವೇದಿಕೆಯಲ್ಲಿ ಅಂತರ ಕಾಯ್ದುಕೊಂಡ ಮಾಜಿ, ಹಾಲಿ‌ ಸಿಎಂಗಳು ಮುರುಘಾ ಶರಣರ ಗುರುವಂದನಾ ಕಾರ್ಯಕ್ರಮದಲ್ಲಿ ನಡೆದ ಪ್ರಸಂಗ ಮುರುಘಾ ಮಠದ ಅನುಭವ ಮಂಟಪದಲ್ಲಿ ನಡೆದ ಕಾರ್ಯಕ್ರಮ ಸಮೀಪದಲ್ಲಿದ್ರು ಪರಸ್ಪರ ಮಾತನಾಡದ ಬೊಮ್ಮಾಯಿ, BSY

ಅಧಿಕಾರ ಸಿಗೋವರೆಗೆ ಹತ್ತಿರ, ಹತ್ತಿರ. ಸಿಕ್ಕ ಮೇಲೆ‌ ನಾನೊಂದು ತೀರ, ನೀನೊಂದು ತೀರ ಎಂಬಂತಾಯ್ತ ಸಮೀಪವಿದ್ರು ಅಂತರ ಕಾಯ್ದುಕೊಂಡ ಹಾಲಿ, ಮಾಜಿ ಸಿಎಂಗಳು. ತೀವ್ರ ಚರ್ಚೆಗೆ ಗ್ರಾಸವಾದ ದೋಸ್ತಿಗಳ ಅಂತರ ವಿಚಾರ