ಉ.ಕ ಸುದ್ದಿಜಾಲ ಹುಬ್ಬಳ್ಳಿ :

ಸಹೋದರನಿಗೆ 7 ಬಾರಿ ಚಾಕುವಿನಿಂದ ಇರಿತ ಹಳೆ ಹುಬ್ಬಳ್ಳಿಯ ಶಿವಶಂಕರ ಕಾಲೋನಿಯಲ್ಲಿ ಘಟನೆ ಗಂಭೀರವಾಗಿ ಗಾಯಗೊಂಡಿರೋ ಮಲ್ಲೇಶ್ ಪೂಜಾರ (42) ಸಹೋದರ ಪ್ರದೀಪ್ ನಿಂದ ಮಾರಣಾಂತಿಕ ಹಲ್ಲೆ.

ಹಳೆಯ ವೈಷ್ಯಮ್ಯ ಹಿನ್ನೆಲೆ ಇಂದು ಚಾಕು ಇರಿತ ಮನೆಯ ಎದುರು ಕುಡಿದ ಅಮಲಿನಲ್ಲಿ ಕುಳಿತಾಗ ಘಟನೆ ಏಕಾಏಕಿ ಬಂದು ಜಗಳ ತೆಗೆದು ಚಾಕು ಇರಿತ ಗಂಭೀರವಾಗಿ ಗಾಯಗೊಂಡ ಮಲ್ಲೇಶ್ ನನ್ನ ಆಸ್ಪತ್ರೆಗೆ ರವಾನೆ.

ಹುಬ್ಬಳ್ಳಿ ಕಿಮ್ಸ್ ನಲ್ಲಿ ಗಾಯಾಳುಗೆ ಮುಂದುವರೆದ ಚಿಕಿತ್ಸೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಹುಬ್ಬಳ್ಳಿಯಲ್ಲಿ ಸಹೋದರನಿಗೆ ಚಾಕು ಇರಿತ ಪ್ರಕರಣ ಸೌತ್ ಎಸಿಪಿ ಚಿಕ್ಕಮಠ ಕಾಲಿಗೆ ಬಿದ್ದ ಗಾಯಾಳು ತಾಯಿ

ಕಾಲಿಗೆ ಬಿದ್ದ ಗಾಯಾಳು ಮಲ್ಲೇಶ್ ತಾಯಿ ರಾಜವ್ವ ನ್ಯಾಯಕ್ಕಾಗಿ ಎಸಿಪಿ ಕಾಲಿಗೆ ಬಿದ್ದು ಅಳಲು ಕಣ್ಣಿರು ಹಾಕುತ್ತ ಕೈ ಮುಗಿದು ಬೇಡಿದ ತಾಯಿ