ಉ.ಕ ಸುದ್ದಿಜಾಲ ಧಾರವಾಡ :

ಧಾರವಾಡ ಜುಬ್ಲಿ ಸರ್ಕಲ್ ನಲ್ಲಿ ಮಾನಸಿಕ ಅಸ್ವಸ್ಥತ ವ್ಯಕ್ತಿಯ ಹುಚ್ಚಾಟ ಮಾಡಿರುವ ವಿಡಿಯೋ ಯುಕೆ ಸುದ್ದಿಗೆ ಲಭ್ಯವಾಗಿದೆ. ಮಾನಸಿಕ ಅಸ್ವಸ್ಥನನ್ನ ಅಗ್ನಿಶಾಮಕ ಸಿಬ್ಬಂದಿಗಳ ರಕ್ಷಣಾ ಕಾರ್ಯಾಚರಣೆ ಆರಂಭ ಮಾಡಿದ್ದಾರೆ.

ಕೈಯಲ್ಲಿ ಕಬ್ಬಿನದ ಶಲಾಕೆ ಹಿಡಿದು ವ್ಯಕ್ತಿಯ ಹುಚ್ಚಾಟ ಟವರ್ ಏರಿ ಬರದಂತೆ ತಡೆಯುತ್ತಿರೋ ವ್ಯಕ್ತಿ ಓರ್ವ ಮಾರ್ಷಲ್,‌ಅಗ್ನಿ‌ಶಾಮಕ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ.

ಧಾರವಾಡ ಜುಬ್ಲಿ ಸರ್ಕಲ್ ನಲ್ಲಿ ಮಾನಸಿಕ ಅಸ್ವಸ್ಥತ ವ್ಯಕ್ತಿಯ ಹುಚ್ಚಾಟ