ಉ.ಕ ಸುದ್ದಿಜಾಲ ವಿಜಯಪೂರ :
ಚುನಾವಣೆ ಹೊತ್ತಲ್ಲಿ ಅಭಿಮಾನಿಗಳ ಹರಕೆಗಳು ಪ್ರಾರಂಭವಾಗಿದ್ದು ಅವರವರ ರಾಜಕಾರಣಿಗಳ ಅಭಿಮಾನಿಗಳು ಹರಕೆ ಪ್ರಮಾಣ ಈಗಾಲಗಲೇ ಪ್ರಾರಂಭವಾಗಿವೆ.
ವಿಜಯಪೂರ ಶಾಸಕ ಹಿಂದೂ ಪೈರಬ್ರ್ಯಾಂಡ ಎಂದೇ ಹೆಸರಾದ ಬಸನಗೌಡ ಯತ್ನಾಳ ಮತ್ತೊಮ್ಮೆ ಶಾಸಕರಾಗಬೇಕು, ಈ ಬಾರಿ ಸಿಎಂ ಆಗಬೇಕು ಎಂದು ಅಭಿಮಾನಿ ಹರಕೆ ಹೊತ್ತು ದೀರ್ಘ ದಂಡ ನಮಸ್ಕಾರ ಹಾಕಿ ಹರಕೆ ಹೊತ್ತಿರುವ ಯತ್ನಾಳ್ ಅಭಿಮಾನಿ.
ವಿಜಯಪುರ ತಾಲೂಕಿನ ಕವಲಗಿ ಗ್ರಾಮದಿಂದ ವಿಜಯಪುರ ನಗರದಲ್ಲಿರುವ ಶ್ರೀ ಸಿದ್ಧೇಶ್ವರ ದೇಗುಲದವರೆಗೆ ದೀರ್ಘದಂಡ ನಮಸ್ಕಾರ ಹಾಕಿದ ಅಭಿಮಾನಿ ಯತ್ನಾಳ ಅಭಿಮಾನಿ ಬಳಗದಿಂದ ದೀರ್ಘದಂಡ ನಮಸ್ಕಾರ. ಅಭಿಮಾನಿ ಶರಣಬಸು ಹಾವಗಲ್ ಅವರಿಂದ ದೀರ್ಘದಂಡ ನಮಸ್ಕಾರ.
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಭಿಮಾನಿಗಳಿಂದ ವಿಶಿಷ್ಠ ಹರಕೆ. ಅಭಿಮಾನಿ ಬಳಗದ ಸಾಥ್ ನಿಂದ ಶರಣಬಸು ಹಾವಗಲ್ ಎಂಬ ಅಭಿಮಾನಿ ದೀರ್ಘದಂಡ ನಮಸ್ಕಾರ.