ಉ.ಕ ಸುದ್ದಿಜಾಲ ಬಾಗಲಕೋಟೆ :

ಬೈಕ್ ಹಾಗೂ ಟ್ರಕ್ ಮುಖಾಮುಕಿ ಡಿಕ್ಕಿ, ಬೈಕ್‌ ಸಾವಾರರಿಬ್ಬರೂ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಬಾಗಲಕೋಟೆ ತಾಲೂಕಿನ ಯಡಳ್ಳಿ ಗ್ರಾಮದ ಆನದಿನ್ನಿ ಕ್ರಾಸ್ ಬಳಿ ನಡೆದಿದೆ.

ವಿಜಯಪುರ ಮಾರ್ಗದಿಂದ ಗದ್ದನಕೇರಿ ಕ್ರಾಸ್ ಕಡೆಗೆ ಬರ್ತಿದ್ದ ಟ್ರಕ್. ಗದ್ದನಕೇರಿ ಕ್ರಾಸ್ ದಿಂದ ಬೀಳಗಿ ಕಡೆಗೆ ಹೊರಟಿದ್ದ ಬೈಕ್ ಸಾವಾರರು.

ಅತೀ ವೇಗದಿಂದ ಬಂದ ಬೈಕ್ ಸಾವರರು, ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸಾವು ಕಲಾದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.