ಉ.ಕ ಸುದ್ದಿಜಾಲ ಚಿಕ್ಕೋಡಿ :
ಕೃಷ್ಣಾ ನದಿಯ ಹಿನೀರಿಗೆ ಭಾಗಿನ ತೋರಿಸಲು ಹೋದ ಯುವಕ ಸಾವು ಕೃಷ್ಣಾ ಹಿನೀರಿಗೆ ಭಾಗಿನ ತೋರಿಸಲು ಹೋದ ಯುವಕ ಆಯತಪ್ಪಿ ನೀರುಪಾಲು ಈಜಲು ಬರದ ಹಿನ್ನಲೆಯಲ್ಲಿ ಸಾವನಪ್ಪಿದ ಯುವಕ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಡಲೂಕಿನ ಇಂಗಳಿ ಗ್ರಾಮದ ಯುವಕ ರೋಹಣ ಪಾಟೀಲ (28) ಮೃತ ಯುವಕ ಕೃಷ್ಣಾ ನದಿ ನೀರಿನ ಒಳ ಹರಿವಿನಲ್ಲಿ ಏರಿಕೆ ಹಿನ್ನಲೆ ಹೆಚ್ಚಾದ ಹಿನ್ನಿರಿನ ಒತ್ತಡ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.
ಗ್ರಾಮಸ್ಥರ ಸಹಾಯದಿಂದ ಬೊಟ್ ಮೂಲಕ ರೋಹಣ ಮೃತ ತೆಗೆದ ಸ್ಥಳೀಯರು ಅಂಕಲಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.