ಉ.ಕ ಸುದ್ದಿಜಾಲ ಹುಕ್ಕೇರಿ :
ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿ ಅನುಮಾನಸ್ಪದ ಸಾವು ಆರೋಪ ಕುಟುಂಬಸ್ಥರಿಂದ ರಸ್ತೆ ತಡೆದು ಪ್ರತಿಭಟನೆ ಬೆಳಗಾವಿ ಜಿಕ್ಲೆಯ ಹುಕ್ಕೇರಿ ಪಟ್ಟಣದ ತಾಲೂಕಾಸ್ಪತ್ರೆಯ ಎದುರು ರಸ್ತೆ ತಡೆದು ಪ್ರತಿಭಟನೆ
ನಿನ್ನೆ ಹುಕ್ಕೇರಿ ತಾಲೂಕಿನ ಹಿಡಕಲ್ ಗ್ರಾಮದ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ಸಾವು ಹಿಡಕಲ್ ಜಲಾಶಯದ ಎಡದಂಡೆ ಕಾಲುವೆಯಲ್ಲಿ ಈಜಲು ಹೋದಾಗ ಮೃತಪಟ್ಟಿರುವ ಬಾಲಕಬಗೋಕಾಕ ತಾಲೂಕಿನ ಕೊಣ್ಣೂರು ಗ್ರಾಮದ ಕಾರ್ತಿಕ ಗಾಡಿವಡ್ಡರ 14 ಮೃತ ಪಟ್ಟಿರುವ ಬಾಲಕ
ಹುಕ್ಕೇರಿ ತಾಲೂಕಿನ ಹಿಡಕಲ್ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ಓದುತ್ತಿದ್ದ ಬಾಲಕ ಕಾಲುವೆಯಲ್ಲಿ ಮೂವರು ವಿದ್ಯಾರ್ಥಿಗಳು ಈಜಲು ಹೋದಾಗ ಇಬ್ಬರು ಬದುಕಿ ಕಾರ್ತಿಕ ಸಾವು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಈಜಲು ತೆರಳಿ ಸಾವು ಎಂದು ಪ್ರಕರಣ ದಾಖಲು
ಬಾಲಕ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಬಗ್ಗೆ ಯಾವುದೇ ಫೋಟೋ ತೋರಿಸಲಿಲ್ಲ ನಮಗೆ ಶವ ನೋಡಲು ಅವಕಾಶ ಕೊಡುತ್ತಿಲ್ಲ. ಬಾಲಕ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು ನಮಗೆ ನ್ಯಾಯ ಬೇಕೆಂದು ಕುಟುಂಬಸ್ಥರ ಪ್ರತಿಭಟನೆ
ರಾತ್ರಿ ಪ್ರಕರಣ ಇತ್ಯರ್ಥಗೊಳಿಸಿಕೊಳ್ಳಲು ಹಣದ ಆಮಿಷ್ ಒಡ್ಡಿದ್ದ ಅನಾಮಿಕ ವ್ಯಕ್ತಿ ಅನಾಮಿಕ ವ್ಯಕ್ತಿಯನ್ನ ಬೆನ್ನಟ್ಟಿದ್ದ ಕುಟುಂಬಸ್ಥರು ಹೀಗಾಗಿ ಇದು ಸಾವಲ್ಲ ಕೊಲೆ ಎಂದು ಆರೋಪಿಸುತ್ತಿರುವ ಕುಟುಂಬಸ್ಥರು ಕುಟುಂಬಸ್ಥರನ್ನ ಸಮಾಧಾನ ಪಡಿಸಲು ಹುಕ್ಕೇರಿ ಪೊಲೀಸರ ಹರಸಾಹಸ
ವಿಡಿಯೋ – ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿ ಅನುಮಾನಸ್ಪದ ಸಾವು ಆರೋಪ – ಮನೆಯವರಿಂದ ಪ್ರತಿಭಟನೆ


