ಉ.ಕ ಸುದ್ದಿಜಾಲ ಹುಕ್ಕೇರಿ :
ಹುಕ್ಕೇರಿ ನಗರದ ನಾಕಾ ನಂಬರ 1ರ ನಡು ರಸ್ತೆಯಲ್ಲಿ ಯುವಕನ ಮೇಲೆ ತಲವಾರ ದಿಂದ ಹೋಡೆದು ಕೋಲೆ ಮಾಡಿದ ಘಟನೆ ಜರುಗಿದೆ.
ಬೆಳಗಾವಿ ಜಿಲ್ಲೆಯ ಹುಕ್ಜೇರಿ ಪಟ್ಟಣದಲ್ಲಿ ಸೋಮವಾರ ಸಂತೆ ದಿನ ಬಾಜಾರ ರಸ್ತೆಯಯಲ್ಲಿ ಯಾರೋ ದುಷ್ಕರ್ಮಿಗಳು ಸುಮಾರು 25 ವರ್ಷದ ಯುವಕನ ಮೇಲೆ ತಲವಾರ ಮತ್ತು ಚಾಕುವಿನಿಂದ ಹಲ್ಲೆ ಮಾಡಿ ಕೋಲೆ ಮಾಡಲಾಗಿದೆ.
ಜನ ಭೀಡ ಸಂತೆಯಲ್ಲೆ ಕೊಲೆ ಮಾಡಿ ಆರೋಪಿಗಳು ಪರಾರಿ ಮಲ್ಲಿಕ ಹುಸೇನ ಕಿಲ್ಲೇದಾರ 25 ಕೊಲೆಯಾದ ದುರ್ದೈವಿ ಮೃತ ಮಲ್ಲಿಕ್ ಹುಕ್ಕೇರಿ ತಾಲೂಕಿನ ಅವರಗೋಳ ಗ್ರಾಮದ ನಿವಾಸಿ ನಡುರಸ್ತೆಯಲ್ಲೆ ಕೊಚ್ಚಿ ಕೊಲೆ ಹುಕ್ಕೇರಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
ಕೋಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲಾ ಸ್ಥಳಕ್ಕೆ ಹುಕ್ಕೇರಿ ಪೋಲಿಸರು ಆಗಮಿಸಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ನಡುರಸ್ತೆಯಲ್ಲೇ ಕೊಲ್ಲೆ ಬೆಚ್ಚಿ ಬಿದ್ದ ಹುಕ್ಕೇರಿ ಜನತೆ
