ಉ.ಕ ಸುದ್ದಿಜಾಲ ಹುಕ್ಕೇರಿ :
ಹುಕ್ಕೇರಿ ಪಟ್ಟಣದಲ್ಲಿ ಸೆ.28 ರಂದು ನಡೆಯಲಿರುವ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಹಿನ್ನಲೆ ಮಾಜಿ ಸಂಸದ ರಮೇಶ ಕತ್ತಿ, ಮಾಜಿ ಸಚಿವ ಎ ಬಿ ಪಾಟೀಲ ನೇತೃತದಲ್ಲಿ ಸಮಾವೇಶ ಆಯೋಜನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಸಮಾವೇಶ ಆಯೋಜನೆ ಮಾಡಲಾಗಿತ್ತು.
ಸಮಾವೇಶ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಂಸದ ರಮೇಶ ಕತ್ತಿ ಮಾಜಿ ಸಚಿವ ಎ ಬಿ ಪಾಟೀಲ ಒಬ್ಬ ಡಮ್ಮಿ ಕ್ಯಾಂಡಿಟ್ ಹೇಳಿಕೆ ವಿಚಾರ ಡಮ್ಮಿ ಅಲ್ಲ ನಾನು ಡ್ಯಾಡಿ ಅದೀನಿ ಅನ್ನುವುದನ್ನ ಸೆ.28 ರಂದು ಹೇಳತ್ತೀನಿ ಎಂದ ರಮೇಶ ಕತ್ತಿ.
ಕಾರ್ಖಾನೆಯಲ್ಲಿ ಲಾಂಗ್ ಮಚ್ಚು ತೆಗೆದುಕೊಂಡು ಹೋಗುವ ವಿಚಾರ ಅದು ಸ್ವಾಭಾವಿಕವಾಗಿರುವ ಒಂದು ಸಂಗತಿ ಸೆ.24 ರಂದು ದಿ.ಉಮೇಶ ಕತ್ತಿ ಪುಸ್ತಕ ಬಿಡುಗಡೆ ದಿನ ಅವತ್ತು ಕಾರ್ಖಾನೆ ಸುತ್ತ ಮುತ್ತ ಸ್ವಚ್ಚತೆ ಮಾಡಬೇಕಿತ್ತು. ಅಲ್ಲಿ ಶಿಂಧಿ ಗಿಡಗಳು ಇದ್ದವು ಅವುಗಳನ್ನ ಸ್ವಚ್ಚ ಮಾಡಲಿಕ್ಕೆ ಲಾಂಗು ಮಚ್ವು ತೆಗೆದುಕೊಂಡು ಬಂದಿದ್ದರು.
ಈಗಾಗಲೇ ಅಧಿಕಾರಿಗಳು ವಿಚಾರಣೆಗೆ ಕರೆಸಿದ್ದರು ವಿಚಾರಣೆ ಬಳಿಕೆ ಏನ ಕಾನೂನ ಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಂಡಿದ್ದಾರೆ ಎಂದು ಸಾಬೂಬೆಳೆದ ರಮೇಶ ಕತ್ತಿ.
ಜಾರಕಿಹೋಳಿಗಳು ಗುಂಡಾ ವರ್ತನೆ ವಿಚಾರ ಜಾರಕಿಹೋಳಿಗಳು ಗುಂಡಾ ವರ್ತನೆಮಾಡುತ್ತಿದ್ದಾರೆ ಎಂದು ನಾವ ಹೇಳಿಲ್ಲ ಮತಕ್ಷೇತ್ರದ ಜನ ಹೇಳತ್ತಿದ್ದಾರೆ. ಮೊದಲ ಹೇಗಿದ್ದ ಹುಕ್ಕೇರಿ ಮತಕ್ಷೇತ್ರ ಈಗ ಕಳೆದ ಮೂರ ತಿಂಗಳಿನಿಂದ ಹೇಗ ಆಗಿದೆ ನೋಡಿ ಎಂದು ಜನಾ ಮಾತಾಡತ್ತಿದ್ದಾರೆ.
ಬಾಲಚಂದ್ರ ಜಾರಕಿಹೋಳಿ ಹುಕ್ಕೇರಿಗೆ ಬಂದರೆ ನಾವ ಸ್ವಾಗತ ಮಾಡಿಕೋಳತ್ತೀವಿ, ಅತಿಥಿ ದೇವೋ ಭವ ಯಾರ ಭರತ್ತಾರೋ ಅವರನ್ನ ದೇವರ ಹಾಗೆ ಒಳಗ ಕರೆದಕೊಳ್ಳತ್ತೀವಿ ಎಂದ ರಮೇಶ ಕತ್ತಿ.
ವಿಡಿಯೋ – ನಾನು ಡಮ್ಮಿ ಅಲ್ಲ ನಾನು ಡ್ಯಾಡಿ ಅದೀನಿ : ಸತೀಶ ಜಾರಕಿಹೋಳಿಗೆ ತಿರಗೇಟು ನೀಡಿದ ರಮೇಶ ಕತ್ತಿ
