ಉ.ಕ ಸುದ್ದಿಜಾಲ ಕೊಪ್ಪಳ :

ಪ್ರೀತಿಗೆ ಜಾತಿ ಅಡ್ಡಿ ಇಬ್ಬರು ಯುವ ಪ್ರೇಮಿಗಳ ಕಾಲುವೆಗೆ ಹಾರಿ ಆತ್ಮಹತ್ಯೆ ಕೊಪ್ಪಳ ತಾಲೂಕಿನ ಮುನಿರಾಬಾದ್ನ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಘಟನೆ ಪ್ರೀತಿಗೆ ಕುಟುಂಬಸ್ಥರು ಅಡ್ಡಿಪಡಿಸುತ್ತಾರೆ ಎಂದು ಕಾಲುವೆಗೆ ಹಾರಿದ ಪ್ರೇಮಿಗಳು.

ಕುಟುಂಬಸ್ಥರು ಮುನಿರಾಬಾದ್ ಪೋಲಿಸ್ ಠಾಣೆಗೆ ಮಾಹಿತಿ. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ವಿಚಾರಣೆ ಪರಿಶೀಲನೆ ಕಾಲುವೆ ಮಾರ್ಗದಲ್ಲಿ ಹುಡುಕಾಟ ನಡೆಸಿಸುತ್ತಿರುವ ಪೊಲೀಸರು ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಗ್ರಾಮದ ಪ್ರವೀಣ್ ಕುಮಾರ್ (18) ಸಾಣಾಪುರ ಗ್ರಾಮದ ಅಂಜಲಿ (18) ಕಾಲುವೆಗೆ ಹಾರಿದ ಪ್ರೇಮಿಗಳು.

ನಿನ್ನೆ ಸಂಜೆ ಕಾಲುವೆಗೆ ಹಾರಿರುವ ಮಾಹಿತಿ ಇಬ್ಬರು ಕಳೆದೊಂದು ವರ್ಷದಿಂದ ಪ್ರೀತಿಸುತ್ತಿದ್ದ ಅಂಜಲಿ-ಪ್ರವೀಣ ಕುಮಾರ್ ಕಳೆದೆರೆಡು ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಪ್ರೇಮಿಗಳು ಮನೆಯವರು ಕರೆದು ಮದುವೆ ಮಾಡುವುದಾಗಿ ತಿಳಿಸಿದ ಹಿನ್ನೆಲೆ ಮುನಿರಾಬಾದಗೆ ಬಂದಿದ್ದರು.

ನಮಗೇನಾದ್ರೂ ಮಾಡುತ್ತಾರೆ ಎಂದು ಕಾಲುವೆಗೆ ಹಾರಿದ ಜೋಡಿ ಕಾಲುವಗೆ ಹಾರುವುದನ್ನು ಸ್ಥಳೀಯರು ವೀಕ್ಷಣೆ ಹಾಗಾಗಿ ಕುಟುಂಬಸ್ಥರು, ಪೊಲೀಸರು ಹುಡುಕಾಟ ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ‌.