ಉ.ಕ‌ ಸುದ್ದಿಜಾಲ ಕಾಗವಾಡ :

ಕಳ್ಳರ ಬಗ್ಗೆ ಜಾಗೃತಿ ಮೂಡಿಸಲು ಖುದ್ದು ಫೀಲ್ಡ್‌ಗೆ ಇಳಿದ‌ ಮಹಿಳಾ ಪಿಎಸ್ಐ. ಪ್ರಯಾಣ ಮಾಡುವ ಮುಂಜಾಗ್ರತಯಿಂದ ಇರುವಂತೆ ಸಾರ್ವಜನಿಕರಿಗೆ ಸಲಹೆ.ಬಬೆಳಗಾವಿ ಜಿಲ್ಲೆಯ ಕಾಗವಾಡ ಪಿಎಸ್ಐ ಗಂಗಾ ಬಿರಾದಾರ ದಿಂದ ವಿನೂತನ ಪ್ರಯೋಗ.

ಬಸ್ ನಿಲ್ದಾಣದಲ್ಲಿ ಕರಪತ್ರ ಹಂಚಿ ಜಾಗೃತಿ ಮೂಡಿಸಿದ ಮಹಿಳಾ ಪಿಎಸ್ಐ. ಏನಾದರೂ ಸಮಸ್ಯೆಯಾದರೆ 112ಗೆ ಕರೆ ಮಾಡುವಂತೆ ಸಲಹೆ. ಮಹಿಳಾ ಪಿಎಸ್ಐ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ.

ಈ ಕೆಳಗಿನ ಸುದ್ದಿನೂ ಓದಿ