ಉ.ಕ ಸುದ್ದಿಜಾಲ ಮಹಾರಾಷ್ಟ್ರ :
ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮುಂದುವರೆದ ಮಳೆ, ಮಳೆಯಿಂದ ಕೊಲ್ಲಾಪುರದ ಪಂಚಗಂಗಾ ನದಿ ನೀರಿನ ಒಳ ಹರಿವಿನಲ್ಲಿ ಭಾರಿ ಏರಿಕೆ ಮಹಾರಾಷ್ಟ್ರದ ಕೊಲ್ಲಾಪೂರ ಪಂಚಗಂಗಾ ನದಿ ಡ್ರೋನ್ ಕ್ಯಾಮರಾದಲ್ಲಿ ಸೆರೆ ಪಂಚಗಂಗಾ ನದಿ ನೀರಿನಲ್ಲಿ ಏರಿಕೆ ಹಿನ್ನಲೆ ಕೊಲ್ಲಾಪೂರ ಜಿಲ್ಲೆಯ ಕೆಲ ಭಾಗಗಳು ಜಲಾವೃತವಾದ ದೃಶ್ಯ ಸೆರೆ. ಪಂಚಗಂಗಾ ನದಿ ಪಾತ್ರದಲ್ಲಿ ಬೆಳೆದ ಬೆಳೆಗಳೆಲ್ಲವೂ ಜಾಲವೃತ ಡ್ರೋನ್ ಮೂಲಕ ಚಿತ್ರೀಕರಿಸಿದ ಪಂಚಗಂಗಾ ನದಿಯ ನೋಟ ಕಳೆದ ಹದಿನೈದು ದಿನದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಬೆಸತ್ತ ಕೊಲ್ಲಾಪೂರ ಜನತೆ