ಉ.ಕ ಸುದ್ದಿಜಾಲ ಮೈಸೂರು :

ಕುಡಿತಕ್ಕೆ ಹಣ ನೀಡದ ಪತ್ನಿ ಕೊಲೆ ಪತಿಯಿಂದಲೇ ಪತ್ನಿ ಕೊಲೆ ಮೈಸೂರಿನ ಮಹದೇಶ್ವರ ಬಡಾವಣೆಯಲ್ಲಿ ಘಟನೆ ಗಾಯತ್ರಿ ಕೊಲೆಯಾದ ದುರ್ದೈವಿ ಪಾಪಣ್ಣ ಪತ್ನಿ ಕೊಲೆ ಮಾಡಿರುವ ಪಾಪಿ ಪತಿ.

ರಿಯಲ್ ಎಸ್ಟೇಟ್ ವಹಿವಾಟು ನಡೆಸುತ್ತಿದ್ದ ಪಾಪಣ್ಣ ಸಾಲಗಾರನಾಗಿ ಕುಡಿತದ ಚಟಕ್ಕೆ ದಾಸನಾಗಿದ್ದ ಪಾಪಣ್ಣ ಹಣಕ್ಕಾಗಿ ಪತ್ನಿ ಮಕ್ಕಳನ್ನು ಪೀಡಿಸುತ್ತಿದ್ದ ಪಾಪಣ್ಣ ಜಮೀನು ಮಾರಿ ಹಣ ನೀಡುವಂತೆ ಹೆಂಡತಿಗೆ ಪೀಡಿಸುತ್ತಿದ್ದ

ಪತಿ, ಪತ್ನಿ ನಡುವೆ ಆಗಾಗ ಗಲಾಟೆ, ಮನೆಯಲ್ಲಿ ಯಾರು ಇಲ್ಲದ ವೇಳೆ ಪತ್ನಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ. ಕೊಲೆ ಮಾಡಿ ಓಡಿ ಹೋಗುವಾಗ ಮಗನ ಕೈಗೆ ಸಿಕ್ಕಿದ ಪಾಪಣ್ಣ

ವಿಜಯನಗರ ಪೊಲೀಸ್ ಠಾಣೆಗೆ ತಾಯಿಯನ್ನು ತಂದೆ ಕೊಲೆ ಮಾಡಿದ್ದಾರೆ ಎಂದು ಮಗ ದೂರು ಕೊಲೆ ಮಾಡಿರುವ ಪಾಪಣ್ಣನನ್ನು ಬಂಧಿಸಿರುವ ಪೊಲೀಸರು.