ಉ.ಕ‌ ಸುದ್ದಿಜಾಲ ಬೆಳಗಾವಿ :

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಇದು ಪ್ರಚಾರಕ್ಕಾಗಿ ಮಾತ್ರ‌ರಾಜು ಕಾಗೆಗೆ ತರಾಟೆಗೆ ತೆಗೆದುಕೊಂಡ ಹಿರಿಯ ಪತ್ರಕರ್ತ ಅಶೋಕ ಚಂದರಗಿ ಪ್ರತ್ಯೇಕ ರಾಜ್ಯದ ಬಗ್ಗೆ ಧ್ವನಿಯೆತ್ತಿದ ಶಾಸಕ ರಾಜು ಕಾಗೆ.

ಪ್ರತ್ಯೇಕ ರಾಜ್ಯದ ಕೂಗು ಎತ್ತುವ ಮೊದಲು ಆರ್ಥಿಕ ಸ್ವಾಬಲಂಬನೆ ಬಗ್ಗೆ ಯೋಚನೆ ಮಾಡಬೇಕು, ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಲು ನೀವೇ ಕಾರಣ.. ಉತ್ತರ ಕರ್ನಾಟಕದ ಶಾಸಕರೆ ಮೂಲ ಹೊಣೆಗಾರರು.

ಅಧಿವೇಶನಕ್ಕೂ ಮೊದಲು ಉತ್ತರ ಕರ್ನಾಟಕದ 50 ಹೆಚ್ಚು ಶಾಸಕರು ಪೂರ್ವ ನಿವೇಜಿತ ಚಿಂತನೆ ನಡೆಸಬೇಕು ಎಂದ ಅಶೋಕ ಚಂದರಗಿ.