ಉ.ಕ ಸುದ್ದಿಜಾಲ ರಾಯಚೂರ :
ಹೃದಯಾಘಾತದಿಂದ ಕನಕಗುರು ಪೀಠ ಸ್ವಾಮಿಜಿ ನಿಧನ ರಾಯಚೂರು ಜಿಲ್ಲೆ ದೇವದುರ್ಗದ ತಿಂಥಣಿ ಕನಕಗುರು ಪೀಠದ ಶ್ರೀ ಸಿದ್ದರಾಮನಂದ ಸ್ವಾಮಿ ನಿಧನ. ಲಿಂಗಸುಗೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಧನ
ಬೆಳಗಿನ ಜಾವ 3 ಗಂಟೆಗೆ ಸಂಭವಿಸಿದ ಹೃದಯಾಘಾತ ಕಾಗಿನೆಲೆ ಪೀಠದ ಕಲಬುರಗಿ ವಿಭಾಗದ ಪೀಠಾಧೀಶ ಶ್ರೀ ಸಿದ್ದರಾಮನಂದ ಮಹಾಸ್ವಾಮಿಗಳು ಆಶ್ರಮದಲ್ಲಿ ಸೇರುತ್ತಿರುವ ಭಕ್ತ ಸಮೂಹ, ಭಕ್ತರ ಸಂತಾಪ
ಹೃದಯಾಘಾತದಿಂದ ಕನಕಗುರು ಪೀಠ ಸ್ವಾಮಿಜಿ ನಿಧನ


