ರಾಯಚೂರು

ರಸ್ತೆ ಅಪಘಾತ, ವ್ಯಕ್ತಿ ಸಾವು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿಯಲ್ಲಿ ಘಟನೆ ನೀರಮಾನ್ವಿಯ ಶಿವಲಿಂಗ (47) ಮೃತ ದುರ್ಧೈವಿ.

ಬೆಳಗ್ಗಿನ ವಾಯುವಿಹಾರಕ್ಕೆ ಹೋದಾಗ ಕಾರ್ ಡಿಕ್ಕಿ. ಡಿಕ್ಕಿಯ ರಭಸಕ್ಕೆ ಸ್ಥಳದಲ್ಲೇ ಸಾವು. ಅಪಘಾತದ ನಂತರ ಕಾರು ಸಮೇತ ಚಾಲಕ ಪರಾರಿ. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು